ಜೈ ಶೇಗುಣಸಿ ಸುದ್ದಿ ಸಂಪದ...
ದಿ: 22-02-19
** ಇಂದಿನಿಂದ ಅಬುಧಾಬಿಯಲ್ಲಿ 15ನೇ ವಿಶ್ವ ಕನ್ನಡ ಸಂಸ್ಕ್ರತಿ ಸಮ್ಮೇಳನ: ಶೇಗುಣಸಿಯ ಸಾಹಿತಿ ನಾನಾಸಾಹೇಬ ಹಚ್ಚಡದ ಯುವ ಸಾಹಿತ್ಯ ಗೋಷ್ಠಿಗೆ ಆಹ್ವಾನ
** ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ: ಶಾಸಕ ಕಂಪ್ಲಿ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ
** ಕನ್ನಡ ಚಿತ್ರಂಗದ ಬೆಳವಣಿಗೆಗೆ ಸರ್ಕಾರ ಸದಾ ಸಿದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ
** ಎಸ್ಐಟಿ ತನಿಖೆಗೆ ಆತುರಬೇಡ , ಲೋಕ ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಸಿಎಂ ಕುಮಾರಸ್ವಾಮಿ
** ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ನಟಿ ಸುಮಲತಾ ಅಂಬರೀಶ್ ಸ್ಪಷ್ಟನೆ
** ಭಾರತದ ನದಿಗಳನ್ನು ಪಾಕ್ಗೆ ಹರಿಸದಿರಲು ನಿತಿನ್ ಗಡ್ಕರಿ ನಿರ್ಧಾರ: ಪುಲ್ವಾಮಾ ದಾಳಿಗೆ ಮತ್ತೊಂದು ತಿರುಗೇಟು
** ಸ್ವದೇಶಿ ನಿರ್ಮಿತ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದ ಭೂ ಸೇನಾ ಮುಖ್ಯಸ್ಥ ರಾವತ್
** ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ
** ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್ ಷಾ
** ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್ ಕಿಡಿ
** ನಮ್ಮೊಂದಿಗಿನ ಮೈತ್ರಿಗೆ ಕಾಂಗ್ರೆಸ್ ಒಪ್ಪುತ್ತಿಲ್ಲ, ಅವರ ಮನವೊಲಿಸಿ ಸಾಕಾಯಿತು: ಅರವಿಂದ್ ಕೇಜ್ರಿವಾಲ್

- ** ಎಸ್ಪಿ-ಬಿಎಸ್ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ
Comments
Post a Comment