ಜೈ ಶೇಗುಣಸಿ ಸುದ್ದಿ ಸಂಪದ...
ದಿ: 28-02-19
** ಶೇಗುಣಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಗೆ ಮಾದರಿ: ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ
** ಯುದ್ಧ ವಾತಾವರಣ: ಹೈ ಅಲರ್ಟ್, ಕಾರ್ಯಕ್ರಮ ಅರ್ಧಕ್ಕೇ ಮೊಟಕುಗೊಳಿಸಿ ತುರ್ತು ಸಭೆಗೆ ಧಾವಿಸಿದ  ಮೋದಿ
** ಭಾರತೀಯ ಸೇನೆಗೆ ಒಂದು ಯುದ್ಧ ವಿಮಾನ ನಷ್ಟ: ಒಬ್ಬ ಪೈಲಟ್​ ನಾಪತ್ತೆ
** ಪೈಲಟ್​ ಆಭಿನಂದನ್​ ಪಾಕ್​ ವಶದಲ್ಲಿರುವುದನ್ನು ಸ್ಪಷ್ಟಪಡಿಸಿದ ಭಾರತ: ಬಂಧಿತ ಪೈಲಟ್​ ಕ್ಷೇಮಕ್ಕೆ ಒತ್ತಾಯ
** ನಮ್ಮ ಪೈಲಟ್​ ಸುರಕ್ಷಿತವಾಗಿ ಆದಷ್ಟು ಬೇಗ ಮರಳಲಿ ಎಂದು ಪಾರ್ಥಿಸುತ್ತೇನೆ: ಸಿಎಂ ಕುಮಾರಸ್ವಾಮಿ
** ಗಡಿ ಉಲ್ಲಂಘಿಸಿದ ಪಾಕ್ ಎಫ್‌-16 ಹೊಡೆದುರುಳಿಸಿದ ಭಾರತೀಯ ಸೇನೆ
** ಭಾರತದ 2 ವಿಮಾನ ಹೊಡೆದುರುಳಿಸಿ ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ: ಪಾಕ್​ ಸೇನೆ; ಇಬ್ಬರಲ್ಲ, ಒಬ್ಬ ಐಎಎಫ್ ಪೈಲಟ್ ಮಾತ್ರ​ ನಮ್ಮ ವಶದಲ್ಲಿದ್ದಾರೆ: ಸಂಜೆ ವೇಳೆಗೆ ಉಲ್ಟಾ ಹೊಡೆದ ಪಾಕ್
** ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಕೈಲೂ ಇಲ್ಲ, ಮೋದಿ ಕೈಲೂ ಇರದು, ಶಾಂತಿಯಿಂದ ವರ್ತಿಸೋಣ: ಇಮ್ರಾನ್​
** ಉಗ್ರರನ್ನು ಬೆಂಬಲಿಸದಂತೆ ಯುದ್ಧಸನ್ನದ್ಧ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ
** ಶೂಟಿಂಗ್ ವಿಶ್ವಕಪ್: ಮನು ಭಾಕರ್, ಸೌರಭ್ ಚೌಧರಿ ಜೊಡಿಗೆ ಚಿನ್ನ
** ಕ್ರಿಕೆಟ್: ಆಸಿಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ; ಸರಣಿ ಸಮಬಲ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18