ಜೈ ಶೇಗುಣಸಿ ಸುದ್ದಿ ಸಂಪದ...
ದಿ: 27-02-19
** ಪುಲ್ವಾಮ ದಾಳಿಗೆ ಪ್ರತೀಕಾರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದಿಂದ ಏರ್ ಸ್ಟ್ರೈಕ್; ಜೈಷ್ ಅಡಗುದಾಣಗಳು ಧ್ವಂಸ; ಪಾಕ್ ಗಡಿಯೊಳಗೆ ನುಗ್ಗಿ 350 ಉಗ್ರರನ್ನು ಹೊಡೆದುರುಳಿಸಿದ ಭಾರತ
** 1971ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪಾಕ್ ನೆಲಕ್ಕೆ ನುಗ್ಗಿದ ಲೋಹದ ಹಕ್ಕಿಗಳು
** ಇಂದು ಶೇಗುಣಸಿಯ ಕೂಡನಹಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ
** ದೇಶ ಸುರಕ್ಷಿತ ಕೈಗಳಲ್ಲಿದೆ, ದೇಶಕ್ಕಿಂತ ಮಿಗಿಲು ಯಾವುದೂ ಇಲ್ಲ, ದೇಶ ತಲೆ ತಗ್ಗಿಸಲು ಬಿಡಲ್ಲ: ಪ್ರಧಾನಿ ಮೋದಿ
** ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಳ್ಗಿಚ್ಚು: ವಾಯುಪಡೆ ಹೆಲಿಕಾಪ್ಟರ್‌ಗಳಿಂದ ಮುಂದುವರೆದ ಕಾರ್ಯಾಚರಣೆ
** ಲೋಕಸಭಾ ಚುನಾವಣೆ: ಸೀಟು ಹಂಚಿಕೆ ಬಗ್ಗೆ ಮೈತ್ರಿ ಪಕ್ಷದಲ್ಲಿ ಮೂಡಿಲ್ಲ ಒಮ್ಮತ
** ಸುಮಲತಾಗಿಲ್ಲ ಮಂಡ್ಯ ಟಿಕೆಟ್, ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷ ಹೇಳಿಕೆ
** ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕೋನರೆಡ್ಡಿ ನೇಮಕ
** ದೆಹಲಿ: ಜನಸಾಮಾನ್ಯರೊಂದಿಗೆ ಮೋದಿ ಮೆಟ್ರೋ ಪ್ರಯಾಣ
** ವಾಯುಪಡೆ ದಾಳಿ: ಪಂಜಾಬಿನ ಆರು ಗಡಿ ಜಿಲ್ಲೆಗಳಲ್ಲಿ ಹೈ ಆಲರ್ಟ್
** ವಾಯುಪಡೆ ದಾಳಿಗೆ ಸರ್ವ ಪಕ್ಷಗಳಿಂದ ಮೆಚ್ಚುಗೆ: ಸುಷ್ಮಾ ಸ್ವರಾಜ್ ಸಂತಸ
** ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ಪಾಕಿಸ್ತಾನ ಸೇನೆ, ಜನರಿಗೆ ಇಮ್ರಾನ್ ಖಾನ್ ಸೂಚನೆ

Comments
Post a Comment