ಜೈ ಶೇಗುಣಸಿ ಸುದ್ದಿ ಸಂಪದ...
ದಿ: 26-02-19
** ಅಥಣಿ: ದ್ರಾಕ್ಷಿ ಸಾಗಿಸುತ್ತಿದ್ದ ಲಾರಿ ಪಲ್ಟಿ, ಸ್ಥಳದಲ್ಲೇ ಮೂವರು ಸಾವು
** ಬೆಳಗಾವಿ ಜಿಪಂ ಸದಸ್ಯರ ತಿಂಗಳ ಗೌರವಧನ ಹುತಾತ್ಮ ಯೋಧ ಗುರು ಕುಟುಂಬಕ್ಕೆ
** 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋವರೆಗೂ ಮನೆಗೆ ಹೋಗುವುದಿಲ್ಲ: ಬಿಎಸ್​ವೈ ಸಂಕಲ್ಪ
** ಶಿವಮೊಗ್ಗ ಲೋಕಸಭೆ ಕ್ಷೇತ್ರ ಖಂಡಿತ ನಮ್ಮದೇ, ಮಧು ಬಂಗಾರಪ್ಪ ನಮ್ಮ ಅಭ್ಯರ್ಥಿ: ದೇವೇಗೌಡ
** ವೋಲಾ-ಊಬರ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಸೇವೆ: ಬಂಡೆಪ್ಪ ಕಾಶೆಂಪುರ
** ಬಂಡೀಪುರ ನಂತರ ನಂದಿ ಬೆಟ್ಟದಲ್ಲೂ ಕಾಡ್ಗಿಚ್ಚು: ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳ ಹರಸಾಹಸ
** ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ ಮಾಡಿ, ಹುತಾತ್ಮ ಯೋಧರನ್ನು ಸ್ಮರಿಸಿದ ಪ್ರಧಾನಿ ಮೋದಿ
** ಉರಿ, ಪುಲ್ವಾಮಾ ದಾಳಿ: ನ್ಯಾಯಾಂಗ ತನಿಖೆಗೆ ಸುಪ್ರೀಂ ನಕಾರ
** ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ
** ಬಂಡೀಪುರ ಕಾಡ್ಗಿಚ್ಚು: ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಭೇಟಿ; ಯದುವೀರ್​ ಬೇಸರ, ಪುನೀತ್-ದರ್ಶನ್ ಮನವಿ ​
** ಪರಿಕ್ಕರ್ ಆರೋಗ್ಯ ಸ್ಥಿರ, 'ಆಂತರಿಕ ರಕ್ತಸ್ರಾವ ಸ್ಥಗಿತಗೊಂಡಿದೆ': ಗೋವಾ ಸ್ಪೀಕರ್
** ಉತ್ತರ ಖಂಡ್, ಮಧ್ಯಪ್ರದೇಶದಲ್ಲೂ ಬಿಎಸ್ಪಿ- ಎಸ್ಪಿ ಮೈತ್ರಿ ವಿಸ್ತರಣೆ
** ಅಯೋಧ್ಯೆಯಲ್ಲಿ ಪ್ರಾರ್ಥನೆ ಮೂಲಭೂತ ಹಕ್ಕು: ತ್ವರಿತ ವಿಚಾರಣೆಗೆ ಸುಬ್ರಹ್ಮಣ್ಯ ಸ್ವಾಮಿ 'ಸುಪ್ರೀಂ' ಮೊರೆ
** ಶಾಂತಿಗೆ ಒಂದು ಅವಕಾಶ ನೀಡಿ: ಪ್ರಧಾನಿ ಮೋದಿಗೆ ಇಮ್ರಾನ್​ ಖಾನ್​ ಮನವಿ
** ಆಸ್ಕರ್ ನಲ್ಲಿ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದ 'ಗ್ರೀನ್ ಬುಕ್'

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18