ಜೈ ಶೇಗುಣಸಿ ಸುದ್ದಿ ಸಂಪದ...
ದಿ: 25-02-19
** ಬಂಡೀಪುರದಲ್ಲಿ ಆರದ ಬೆಂಕಿ, ಸಾವಿರಾರು ಎಕರೆ ಅರಣ್ಯ ನಾಶ; ವನ್ಯ ಜೀವಿಗಳ ಸಾವು
** ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
** ಚುನಾವಣೇಲಿ ಸ್ಪರ್ಧೆ ಖಚಿತ, ಕಾಂಗ್ರೆಸ್ ಕಡೆ ಒಲವಿರೋದು ನಿಜ: ಸುಮಲತಾ
** ಖರ್ಗೆ ಪ್ರಧಾನಿಯಾದರೂ ಅಚ್ಚರಿಪಡಬೇಕಿಲ್ಲ- ಶಾಮನೂರು ಶಿವಶಂಕರಪ್ಪ
** 20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ
** ಬೆಂಗಳೂರು ಘಟನೆ ಮಾಸುವ ಮುನ್ನವೇ ಚೆನ್ನೈನಲ್ಲಿ ಅಗ್ನಿ ಅವಘಡ: ನೂರಾರು ಕಾರುಗಳು ಬೆಂಕಿಗಾಹುತಿ
** ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ
** ಮೂರು ತಿಂಗಳ ಬಳಿಕ ಮತ್ತೆ ಮನ್ ಕೀ ಬಾತ್ನಲ್ಲಿ ಭೇಟಿಯಾಗುವೆ: ಮೋದಿ
** ಗೋರಕ್ಪುರದಲ್ಲಿ ಕಿಸಾನ್ ಆದಾಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
** ಗೋವಾ ಸಿಎಂ ಮನೋಹರ್ ಪರ್ರಿಕರ್ ಮತ್ತೆ ಆಸ್ಪತ್ರೆಗೆ ದಾಖಲು
** ಕಿಸಾನ್ ಸಮ್ಮಾನ್ ಬಿಜೆಪಿಯ ಮತಕ್ಕಾಗಿ ಲಂಚದ ಯೋಜನೆಯಾಗಿದೆ; ಪಿ ಚಿದಂಬರಂ ಟೀಕೆ
** ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಭಾರತ, ಆಸೀಸ್ ಆಟಗಾರರು
** ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದ 16 ವರ್ಷದ ಸೌರಬ್
** ಮೊದಲ ಟಿ-20: ಭಾರತದ ವಿರುದ್ಧ ಆಸಿಸ್ ಗೆ ಸುಲಭ ಜಯ

Comments
Post a Comment