ಜೈ ಶೇಗುಣಸಿ ಸುದ್ದಿ ಸಂಪದ...
ದಿ: 24-02-19
** ಬೆಂಗಳೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು!
** ನೆರೆವೈರಿ ಪಾಕಿಗೆ ಟೊಮೆಟೊ ರಫ್ತು ಮಾಡದಿರಲು ಕೋಲಾರ ರೈತರು ನಿರ್ಧಾರ
** ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ರೈತರ ಮೇಲಿದ್ದ ಕೇಸ್ ವಾಪಸ್
** ನಮ್ಮನ್ನು ಯಾರೂ ಏನೂ ಮಾಡಲಾಗದು: ಸರ್ಕಾರ ಉಳಿಸುವ ಶಕ್ತಿ ನನಗೆ, ಡಿಕೆ ಶಿವಕುಮಾರ್ಗೆ ಇದೆ: ಸಿಎಂ
** ಅತಿ ಕಡಿಮೆ ಸ್ಥಾನ ಬಂದ ಜೆಡಿಎಸ್ ಕೈಗೆ ಅಧಿಕಾರ ಕೊಟ್ಟು ಇತಿಹಾಸ ನಿರ್ಮಿಸಿದ ಸಿದ್ದರಾಮಯ್ಯ: ಬಿಎಸ್ವೈ
** ಮಾ. 1ರಿಂದ ಆಗುಂಬೆ ಘಾಟಿ ರಸ್ತೆ ಬಂದ್
** ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ಮೇಲಲ್ಲ: ನರೇಂದ್ರ ಮೋದಿ
** ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನೆನೆದು ಯೋಗಿ ಆದಿತ್ಯನಾಥ್ ವೇದಿಕೆಯಲ್ಲೇ ಕಣ್ಣೀರು
** ಪ್ರತ್ಯೇಕತಾವಾದಿಗಳ ಮೇಲೆ ಮುಗಿಬಿದ್ದ ಸರಕಾರ, 150ಕ್ಕೂ ಹೆಚ್ಚು ಬಂಧನ: ಕಾಶ್ಮೀರ ಉದ್ವಿಗ್ನ
** ಜಮ್ಮುಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಬಂಧನ
** ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಹೆಚ್ಚಳ: 10 ಸಾವಿರ ಸೈನಿಕರ ಏರ್ಲಿಫ್ಟ್
** ಪುಲ್ವಾಮಾ ದಾಳಿಗೂ, ಜೈಷ್ ಕಚೇರಿಯನ್ನು ವಶಕ್ಕೆ ಪಡೆದಿರುವುದಕ್ಕೂ ಸಂಬಂಧವಿಲ್ಲ: ಪಾಕ್
** ಪುಲ್ವಾಮ ದಾಳಿ: ತೀಕ್ಷ್ಣ ಪ್ರತೀಕಾರಕ್ಕಾಗಿ ಭಾರತದ ತುಡಿತ ನನಗೆ ಅರ್ಥವಾಗುತ್ತದೆ- ಟ್ರಂಪ್

Comments
Post a Comment