ಜೈ ಶೇಗುಣಸಿ ಸುದ್ದಿ ಸಂಪದ...
ದಿ: 23-02-19
** ಆಡಿಯೋ ಟೇಪ್ ಪ್ರಕರಣ: ಬಿಎಸ್ ವೈ ಸೇರಿ ನಾಲ್ವರ ವಿರುದ್ಧದ ಎಫ್ ಐ ಆರ್ ಗೆ ಕೋರ್ಟ್ ಮಧ್ಯಂತರ ತಡೆ
** ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲರಿಂದ ಚಾಲನೆ
** ಸಿದ್ದರಾಮಯ್ಯ ಅವರ ಅಪ್ಪನಾಣೆ ಮೋದಿ ಪ್ರಧಾನಿ ಆಗೇ ಆಗ್ತಾರೆ: ಸಚಿವ ಜಿಗಜಿಣಗಿ
** ಶೀಘ್ರದಲ್ಲೇ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ: ಪಿಯೂಷ್ ಗೋಯಲ್
** ಜೆಡಿಎಸ್ ಸೇರಿದ್ದ ಅರುಣಾಚಲಪ್ರದೇಶ ಮಾಜಿ ಸಿಎಂ ಅಪಾಂಗ್ ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ, ಈಶಾನ್ಯದ ಉಸ್ತುವಾರಿ
** 3 ಎಎಲ್‍ಎಚ್-ಎಂಕೆ ಹೆಲಿಕಾಪ್ಟರ್ ಗಳನ್ನು ಸೇನೆಗೆ ಹಸ್ತಾಂತರಿಸಿದ ಎಚ್ಎಎಲ್
** ಸಿಯೋಲ್ ಶಾಂತಿ ಪುರಸ್ಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
** ಜೈಷ್ ಎ ಮೊಹಮದ್ನ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
** ದೇಶದೊಳಗಿನ ಕಾಶ್ಮೀರಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಿ: ಸುಪ್ರೀಂಕೋರ್ಟ್ ಸೂಚನೆ
** ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಘೋಷಿಸಿದ ತೆಲಂಗಾಣ ಸಿಎಂ
** ಯುದ್ಧದ ಮಾತು ಬರುತ್ತಿರುವುದು ನಮ್ಮಿಂದಲ್ಲ ಎಂದ ಪಾಕಿಸ್ತಾನದ ಸೇನಾಧಿಕಾರಿ ಆರಿಫ್ ಗಫೂರ್
** ಐಪಿಎಲ್ ಅದ್ಧೂರಿ ಉದ್ಘಾಟನೆ ಇಲ್ಲ; ವೆಚ್ಚದ ಹಣ ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ಅರ್ಪಣೆ

Comments
Post a Comment