ಜೈ ಶೇಗುಣಸಿ ಸುದ್ದಿ ಸಂಪದ...
ದಿ: 21-02-19
** ಮಾತಿನಿಂದ ಏನೂ ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್ ಗುಂಡೂರಾವ್
** ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್ ಬಂಧನ
** ಮೇಕೆದಾಟು ಯೋಜನೆ: ಸುಪ್ರೀಂ ವಿಚಾರಣೆ 3 ವಾರಗಳ ಕಾಲ ಮುಂದೂಡಿಕೆ
** ಅಯೋಧ್ಯೆ ವಿವಾದ: ಫೆಬ್ರವರಿ 26ರಂದು ಪಂಚ ಸದಸ್ಯರ ಪೀಠ ವಿಚಾರಣೆ
** ಪುಲ್ವಾಮಾ ಉಗ್ರ ದಾಳಿ: ಎನ್ಐಎ ತನಿಖೆ ಆರಂಭ, ಪೊಲೀಸ್, ಸೇನೆ, ಗುಪ್ತಚರ ಇಲಾಖೆ ಸಹಕಾರ
** ವಿಶ್ವದ ದಿಗ್ಗಜರ ಜತೆ ಭಾರತ ನಿಲ್ಲಲು ಏರ್ ಶೋ ಸಹಾಯ: ನಿರ್ಮಲಾ ಸೀತಾರಾಮನ್
** ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಘೋಷಣೆ: ಕಾಂಗ್ರೆಸ್ಗೆ 9 ಕ್ಷೇತ್ರ
** ನಿಮ್ಮೊಂದಿಗೆ ನಾವಿದ್ದೇವೆ: ಹುತಾತ್ಮ ಯೋಧರ ಕುಟುಂಬವನ್ನು ಭೇಟಿ ಮಾಡಿದ ರಾಹುಲ್, ಪ್ರಿಯಾಂಕ ಗಾಂಧಿ
** ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ
** ತಿಂಗಳೊಳಗೆ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಎರಿಕ್ಸನ್ ಪ್ರಕರಣದಲ್ಲಿ ಅನಿಲ್ ಅಂಬಾನಿಗೆ ಸುಪ್ರೀಂ ತರಾಟೆ
** ಭಯೋತ್ಪಾದನೆ ಬೆಂಬಲಿಗರು ವಿಶ್ವಸಂಸ್ಥೆ ಕ್ರಮ ಎದುರಿಸಬೇಕು: ಜೈಶ್ ವಿರುದ್ಧ ಸೌದಿ ವಿದೇಶಾಂಗ ಸಚಿವರ ಗುಡುಗು
** ಉಗ್ರರ ವಿರುದ್ಧದ ಹೋರಾಟಕ್ಕೆ ಸೌದಿ ಅರೇಬಿಯಾ ನೆರವು
** ಮಸೂದ್ ಅಜರ್ನನ್ನು ಜಾಗತಿಕ ಉಗ್ರಗಾಮಿ ಎಂದು ಘೋಷಿಸುವ ವಿಷಯದಲ್ಲಿ ಭಾರತಕ್ಕೆ ರಷ್ಯಾ ಬೆಂಬಲ
** ಪುಲ್ವಾಮಾ ದಾಳಿ ಭಯಾನಕ, ಉಗ್ರರನ್ನು ಪಾಕ್ ಶಿಕ್ಷಿಸಬೇಕು: ಡೊನಾಲ್ಡ್ ಟ್ರಂಪ್

Comments
Post a Comment