ಜೈ ಶೇಗುಣಸಿ ಸುದ್ದಿ ಸಂಪದ...
ದಿ: 20-02-19
** ಬೆಳಗಾವಿ ವಿಟಿಯು ವಿಭಜನೆ ಸದ್ಯಕ್ಕಿಲ್ಲ: ಸಿಎಂ ಸ್ಪಷ್ಟನೆ
** ಆಪರೇಷನ್ ಕಮಲ ಎನ್ನಲಾದ ಆಡಿಯೋದಲ್ಲಿನ ಧ್ವನಿ ನನ್ನದಲ್ಲ: ಪ್ರೀತಂ ಗೌಡ
** ನಾವು ಭಿಕ್ಷುಕರಲ್ಲ: ಸ್ಥಾನ ಹೊಂದಾಣಿಕೆ ಕುರಿತು ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ
** ಏರ್ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ.ಏರ್ ಶೋ ತಾಲೀಮು ರದ್ದು
** ತಮಿಳುನಾಡಿನಲ್ಲೂ ಮೈತ್ರಿ: ಐದು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟ ಎಐಎಡಿಎಂಕೆ
** ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಗೌರವ ಸಲ್ಲಿಸಿದ ಪ್ರಧಾನಿ ಮೋದಿ
** ನನ್ನಿಂದ ಪವಾಡ ನಿರೀಕ್ಷಿಸಬೇಡಿ: ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ; ಕಾರ್ಯಕರ್ತರಿಗೆ ಪ್ರಿಯಾಂಕಾ ಕೆರೆ
** ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಕೊಂದು ಹಾಕಲಾಗುತ್ತದೆ: ಕಾಶ್ಮೀರಿ ಯುವಕರಿಗೆ ಸೇನೆಯ ಖಡಕ್ ಎಚ್ಚರಿಕೆ
** ಯಾವುದೇ ಸಾಕ್ಷಿಯಿಲ್ಲದೆ ಭಾರತ ನಮ್ಮ ವಿರುದ್ಧ ಆರೋಪಿಸುತ್ತಿದೆ: ಪುಲ್ವಾಮಾ ದಾಳಿ ಕುರಿತು ಪಾಕ್ ಪ್ರಧಾನಿಯ ಪ್ರತಿಕ್ರಿಯೆ
** ಭಯೋತ್ಪಾದನೆಗೆ ಪಾಕಿಸ್ತಾನ ನರಮಂಡಲವಿದ್ದಂತೆ: ಇಮ್ರಾನ್ ಖಾನ್‌ಗೆ ಭಾರತ ತಿರುಗೇಟು
** ಭಾರತದ ಗುಟುರಿಗೆ ಬೆದರಿದ ಪಾಕಿಸ್ತಾನ: ಸಂಭಾವ್ಯ ಅಪಾಯ ನಿವಾರಿಸಲು ವಿಶ್ವಸಂಸ್ಥೆಗೆ ಮೊರೆ
** ಭಯೋತ್ಪಾದನೆ ನಿರ್ಮೂಲನೆಗೆ ಇಸ್ರೇಲ್‌ನಿಂದ ಭಾರತಕ್ಕೆ ಬೇಷರತ್ ಬೆಂಬಲ ಘೋಷಣೆ
** ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಆಡದಂತೆ ಹರ್ಭಜನ್ ಆಗ್ರಹ

Comments
Post a Comment