ಜೈ ಶೇಗುಣಸಿ ಸುದ್ದಿ ಸಂಪದ...
ದಿ: 19-02-19
** ಬಿಬಿಎಂಪಿ ಬಜೆಟ್; ಸರ್ವಜನರ ಹಿತ ಪರಮ ಗುರಿ, 645.97 ಕೋಟಿ ಮೊತ್ತದ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ
** ಫೆಬ್ರವರಿ 23,24ರಂದು ನಡೆಯಬೇಕಿದ್ದ ಬಿಎಂಆರ್‌ಸಿಎಲ್ ಪರೀಕ್ಷೆ ಮುಂದೂಡಿಕೆ
** ಪುಲ್ವಾಮ ಉಗ್ರ ದಾಳಿ: ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ: ಕುಮಾರಸ್ವಾಮಿ
** ಧರ್ಮಸ್ಥಳದಲ್ಲಿ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ವೈಭವದ ತೆರೆ
** ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಬೆದರಿಕೆ ಕರೆ
** ಶ್ರೀಶೈಲ ಜಗದ್ಗುರು ನೇತೃತ್ವದಲ್ಲಿ 1.96 ಲಕ್ಷ ಜನರಿಂದ ಇಷ್ಟಲಿಂಗ ಪೂಜೆ
** ಮಹಾರಾಷ್ಟ್ರ: ಲೋಕ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು
** ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಪುಲ್ವಾಮ ದಾಳಿ ಹುತಾತ್ಮ ಸಿಆರ್ ಪಿಎಫ್ ಯೋಧರ ಸಾಲ ಮನ್ನಾ
** ಎನ್ಕೌಂಟರ್: ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಸೇರಿ ಮೂವರು ಉಗ್ರರ ಹತ್ಯೆ
** ಪಾಕ್ನೊಂದಿಗಿನ ಮಾತುಕತೆ ಮುಗಿದು ಹೋದ ಅಧ್ಯಾಯ: ಪ್ರಧಾನಿ ಮೋದಿ
** ಶಾಂತಿ ಇಲ್ಲದ ಮೇಲೆ 'ಪೀಸ್ ಬಸ್ ಸೇವೆ'ಗೂ ಅರ್ಥವಿಲ್ಲ: ಭಾರತ-ಪಾಕ್ ನಡುವಿನ ಬಸ್ ಸಂಚಾರ ಸ್ಥಗಿತ
** ಭಾರತೀಯ ಚಿತ್ರರಂಗದಿಂದ ಪಾಕ್ ಕಲಾವಿದರಿಗೆ ಬ್ಯಾನ್: ಎಐಸಿಡಬ್ಲ್ಯೂ ನಿರ್ಧಾರ

Comments
Post a Comment