ಜೈ ಶೇಗುಣಸಿ ಸುದ್ದಿ ಸಂಪದ...
ದಿ: 18-02-19
** ಫೆ.19ರಂದು ಕರ್ನಾಟಕ ಬಂದ್ ಗೆ ಬದಲಾಗಿ ಕರಾಳ ಕರ್ನಾಟಕ ಆಚರಣೆ
** ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಬೇಕಿದೆ : ಯಡಿಯೂರಪ್ಪ
** ನಿಮ್ಮಲ್ಲಿ ಉರಿಯುತ್ತಿರುವ ಪ್ರತೀಕಾರದ ಜ್ವಾಲೆ ನನ್ನಲ್ಲೂ ಉರಿಯುತ್ತಿದೆ: ಪ್ರಧಾನಿ ಮೋದಿ
** ಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತ
** ಪಾಕ್ ವಿದೇಶಾಂಗ ಸಚಿವಾಲಯ ವೆಬ್‌ಸೈಟ್ ಹ್ಯಾಕ್: ಭಾರತದ ಕಡೆ ಬೊಟ್ಟು ಮಾಡುತ್ತಿರುವ ಪಾಕಿಸ್ತಾನ
** ಭಾರತೀಯ ವೈದ್ಯರ ನಿಯೋಗದ ಪಾಕಿಸ್ತಾನ ಪ್ರವಾಸ ರದ್ದು
** ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ನಮ್ಮ ಹೊಣೆ ಎಂದ ಮುಖೇಶ್ ಅಂಬಾನಿ, ನೀತಾ ಅಂಬಾನಿ
** ಪುಲ್ವಾಮಾ ದಾಳಿ: ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ನೆರವು
** ಸೈನಿಕರ ಕಲ್ಯಾಣ ನಿಧಿಗೆ ಉರಿ ತಂಡದಿಂದ 1 ಕೋಟಿ. ರೂ.
** ಹುತಾತ್ಮ ಯೋಧರ ಕುಟುಂಬಗಳಿಗೆ ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ನಿಂದ 2.51 ಕೋಟಿ ರೂ. ನೆರವು
** ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ: ರಜನೀಕಾಂತ್ ಸ್ಪಷ್ಟನೆ
** ಕ್ರಿಕೆಟ್ ವಿಶ್ವಕಪ್ನಲ್ಲಿ ಪಾಕ್ ಜತೆ ಭಾರತ ಆಡಬಾರದು: ಬಿಸಿಸಿಐಗೆ ಸಿಸಿಐ ಕಾರ್ಯದರ್ಶಿ ಮನವಿ

Comments
Post a Comment