ಜೈ ಶೇಗುಣಸಿ ಸುದ್ದಿ ಸಂಪದ..
ದಿ: 17-02-19
** ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ನಮನ; 25 ಲಕ್ಷ ರೂ. ಪರಿಹಾರ, ಯೋಧನ ಪತ್ನಿಗೆ ಸರ್ಕಾರಿ ಉದ್ಯೋಗ ಘೋಷಣೆ
** ಮಂಡ್ಯದ ವೀರ ಯೋಧ ಗುರು ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವಗಳೊಂದಿಗೆ ಹೂಟ್ಟೂರಲ್ಲಿ ಅಂತ್ಯಸಂಸ್ಕಾರ
** ನಮ್ಮದು ನವ ಭಾರತ, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ
** ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ಕೊಡುತ್ತೇನೆ: ಸುಮಲತಾ
** ಯೋಧರ ಕಲ್ಯಾಣಕ್ಕಾಗಿ ಮಂತ್ರಾಲಯ ಶ್ರೀಮಠದಿಂದ 10 ಲಕ್ಷ ರೂ. ದೇಣಿಗೆ
** ಹುತಾತ್ಮ ಯೋಧ ಗುರು ಕುಟುಂಬಕ್ಕೆ ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್ಐಸಿ
** ಭಯೋತ್ಪಾದನೆ ಹತ್ತಿಕ್ಕಲು ಕೇಂದ್ರಕ್ಕೆ ಎಲ್ಲಾ ರೀತಿಯ ಬೆಂಬಲ: ಸರ್ವಪಕ್ಷಗಳ ಒಕ್ಕೊರಲ ನಿರ್ಧಾರ
** ಪುಲ್ವಾಮಾ ದಾಳಿ ನಂತರ ವಿವಾದಾಸ್ಪದ ಹೇಳಿಕೆ: ಕಪಿಲ್ ಶರ್ಮಾ ಶೋ ನಿಂದ ಸಿಧುಗೆ ಗೇಟ್ ಪಾಸ್
** ಪುಲ್ವಾಮ ಉಗ್ರ ದಾಳಿ ಪರಿಣಾಮ: ಪಾಕ್ ಉತ್ಪನ್ನಗಳ ಮೇಲಿನ ಆಮದು ಸುಂಕ ಶೇ.200 ಹೆಚ್ಚಳ
** ಪಾಕಿಸ್ತಾನಕ್ಕೆ ಇರಾನ್ನಿಂದ ಪ್ರತಿಕಾರದ ಬೆದರಿಕೆ
** ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಸಿಂಧು ಸೋಲಿಸಿ ಪ್ರಶಸ್ತಿ ಗೆದ್ದ ಸೈನಾ

Comments
Post a Comment