ಜೈ ಶೇಗುಣಸಿ ಸುದ್ದಿ ಸಂಪದ..
ದಿ: 16-02-19
** ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ನಿಯಮಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ
** ಬಂಡಾಯ ತಂಡ: ಸಿದ್ದರಾಮಯ್ಯರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ, ನಾಗೇಂದ್ರ
** ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ವಿಚಾರಣೆಗೆ ಬರುವಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ನೋಟಿಸ್
** ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿ: ಪೇಜಾವರ ಶ್ರೀ
** ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅಧಿಕಾರ ಸ್ವೀಕಾರ
** ಕೇಂದ್ರ ಹಣಕಾಸು ಸಚಿವರಾಗಿ ಮತ್ತೆ ಕಾರ್ಯಭಾರವಹಿಸಿಕೊಂಡ ಅರುಣ್ ಜೇಟ್ಲಿ
** ಪುಲ್ವಾಮ ದಾಳಿ: ಜಮ್ಮುವಿನಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಆಕ್ರೋಶ
** ಭದ್ರತಾ ಪಡೆಗಳು ಸಂಚರಿಸುವಾಗ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ: ರಾಜನಾಥ್ ಸಿಂಗ್
** ಭಾರತಕ್ಕೆ ಬೆಂಬಲ ಸೂಚಿಸಿರುವ ದೇಶಗಳಿಗೆ ಪಾಕಿಸ್ತಾನದ ವಿರುದ್ಧ ಕೋಪವಿದೆ: ಭಯೋತ್ಪಾದನೆ ಅಂತ್ಯಗೊಳಿಸುತ್ತೇವೆ- ಮೋದಿ
** ಹುತಾತ್ಮ ಯೋಧರ ಶವಪೆಟ್ಟಿಗೆ ಕೊಂಡೊಯ್ಯಲು ಹೆಗಲುಕೊಟ್ಟ ಗೃಹ ಸಚಿವ ರಾಜನಾಥ್ ಸಿಂಗ್
** ಪುಲ್ವಾಮಾ ದಾಳಿ: ಪಾಕ್ ರಾಯಭಾರಿಗೆ ಭಾರತ ತರಾಟೆ, ಶೀಘ್ರ ಪ್ರತಿದಾಳಿಯ ಎಚ್ಚರಿಕೆ
** ಈ ದಾಳಿಯನ್ನು ಮರೆಯುವುದಿಲ್ಲ, ಇದಕ್ಕೆ ಪ್ರತೀಕಾರ ಪಡೆದೇ ಪಡೆಯುತ್ತೇವೆ: ಸಿಆರ್ಪಿಎಫ್ ಶಪಥ
** ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್ ಷಾ ಮನವಿ
** ಆಸೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ: ತಂಡಕ್ಕೆ ಮರಳಿದ ಕೊಹ್ಲಿ, ರಾಹುಲ್

Comments
Post a Comment