ಜೈ ಶೇಗುಣಸಿ ಸುದ್ದಿ ಸಂಪದ..
ದಿ: 15-02-19
** ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್ಪಿಎಫ್ ಬಸ್ ಸ್ಫೋಟ, 30 ಯೋಧರು ಹುತಾತ್ಮ
** ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ
** ಗದ್ದಲದ ನಡುವೆಯೇ ಹಲವು ವಿಧೇಯಕಗಳಿಗೆ ಅಂಗೀಕಾರ, ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
** ಕಲ್ಲು ತೂರಾಟ ಪ್ರಕರಣ: ಬಿಜೆಪಿ ಶಾಸಕ ಪ್ರೀತಂ ಗೌಡ ಕುಟುಂಬಕ್ಕೆ ರಕ್ಷಣೆ ನೀಡಲು ಸ್ಪೀಕರ್ ಆದೇಶ
** ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸಕ್ಕೆ ಕಾಂಗ್ರೆಸ್ ನಾಯಕರ ಭೇಟಿ, ಸಾಂತ್ವನ
** ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ವೇದಿಕೆ ಚಪ್ಪರ ಕುಸಿದು ಮೂವರಿಗೆ ಗಾಯ
** ಅಮಿತ್ ಷಾ ಗೋ ಬ್ಯಾಕ್: ರಾಯಚೂರಿನಲ್ಲಿ ಕಾಂಗ್ರೆಸಿಗರ ಪ್ರತಿಭಟನೆ, ಬಂಧನ
** ಮಹಾಘಟಬಂಧನ ಗೆದ್ರೆ ಒಬ್ಬೊಬ್ಬರು ಒಂದೊಂದು ದಿನ ಪ್ರಧಾನಿ ಮಂತ್ರಿ: ಅಮಿತ್ ಷಾ ವ್ಯಂಗ್ಯ
** ಅನಾರೋಗ್ಯಕ್ಕೀಡಾದ ಅಣ್ಣಾ ಹಜಾರೆ: ಐಸಿಯುನಲ್ಲಿ ಚಿಕಿತ್ಸೆ
** ಆಪ್‌ನೊಂದಿಗಿನ ಮೈತ್ರಿಯನ್ನು ಕಾಂಗ್ರೆಸ್ ಕೈಬಿಟ್ಟಿದೆ: ಅರವಿಂದ ಕೇಜ್ರಿವಾಲ್
** ದೆಹಲಿ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರವಿದೆ: ಸುಪ್ರೀಂ; ಈ ಆದೇಶ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದ ಅರವಿಂದ್ ಕೇಜ್ರಿವಾಲ್
** ಲೋಕಸಭಾ ಚುನಾವಣೆಗೆ ಸ್ಪರ್ಧೆ: ಪ್ರಿಯಾಂಕ ಗಾಂಧಿ ಸ್ಪಷ್ಟನೆ
** ಅನಿಲ್ ಅಂಬಾನಿ ವಿರುದ್ಧದ ಸುಪ್ರೀಂ ಆದೇಶ ತಿದ್ದಿದ ಆರೋಪದಲ್ಲಿ ಇಬ್ಬರು ಅಧಿಕಾರಿಗಳ ಅಮಾನತು

Comments
Post a Comment