ಜೈ ಶೇಗುಣಸಿ ಸುದ್ದಿ ಸಂಪದ..
ದಿ: 14-02-19
** ಆಪರೇಷನ್ ಕಮಲದ ಆಡಿಯೋದಲ್ಲಿ ದೇವೇಗೌಡರ ಬಗ್ಗೆ ಹಗುರ ಮಾತು: ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ, ಕಾರ್ಯಕರ್ತನಿಗೆ ಗಾಯ
** ನನ್ನನ್ನು ಕೊಲೆ ಮಾಡಿಸಲು ಸಿಎಂ ಎಚ್ಡಿಕೆ, ರೇವಣ್ಣ ಕಾರ್ಯಕರ್ತರನ್ನು ಕೆರಳಿಸಿದ್ದಾರೆ: ಪ್ರೀತಂ ಗೌಡ
** ಆಡಿಯೋ ಕ್ಲಿಪ್ ವಿಚಾರಕ್ಕೆ 3ನೇ ದಿನ ಬಜೆಟ್ ಅಧಿವೇಶನವೂ ವ್ಯರ್ಥ
** ಸದನದಲ್ಲಿ ರೇಪ್ ಪದ ಬಳಕೆಗೆ ಸ್ಪೀಕರ್ ಕ್ಷಮೆಯಾಚನೆ
** ಅನರ್ಹತೆ ಭೀತಿ: ನಾಲ್ವರು ಅತೃಪ್ತ ಕಾಂಗ್ರೆಸ್ ಶಾಸಕರು ಸದನಕ್ಕೆ ಹಾಜರು
** ಸಿಎಂ ಎಚ್ಡಿಕೆ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಶಾಸಕ ಮಹೇಶ್ ಕುಮಟಳ್ಳಿ
** ನಾವು ಆಪರೇಷನ್ಗೆ ಒಳಗಾಗುವುದಕ್ಕೆ ಸಣ್ಣ ಮಕ್ಕಳಲ್ಲ: ಶಾಸಕ ಉಮೇಶ್ ಜಾಧವ್
** ಬಿಜೆಪಿಯಲ್ಲಿ ಗೆಳೆಯರಿದ್ದು, ಅವರ ಮನೆಗೆ ಹೋದರೆ ಅದು ಆಪರೇಷನ್ ಕಮಲವಲ್ಲ: ರಮೇಶ್ ಜಾರಕಿಹೊಳಿ
** ಮತ್ತೆ ಕಾಂಗ್ರೆಸ್ ತೆಕ್ಕೆಗೆ ಜಾರಿದ ಪಕ್ಷೇತರ ಶಾಸಕ ನಾಗೇಶ್, ಸಿದ್ದರಾಮಯ್ಯಗೆ ಬೆಂಬಲ ಪತ್ರ ಹಸ್ತಾಂತರ
** ಕೋಡಿ ಮಠದ ಶ್ರೀಗಳಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್
** ವಿಟಿಯು ವಿಭಜನೆಗೆ ಕಾಂಗ್ರೆಸ್ ವಿರೋಧ: ಬಿಜೆಪಿಗೆ ಎಸ್ಆರ್ ಪಾಟೀಲ್ ಸಾಥ್
** ತಾಜ್ಮಹಲ್ನ ಸೂಕ್ತ ನಿರ್ವಹಣೆ ಮಾಡದ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ
** ಸಂಸತ್ ಕೊನೆ ಭಾಷಣದಲ್ಲಿ ಮೋದಿಯದ್ದು ಅದೇ ಅಭಿಮಾನ, ಆತ್ಮವಿಶ್ವಾಸ
** ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುತ್ತೇನೆ: ಮುಲಾಯಂ ಸಿಂಗ್ ಯಾದವ್
** 16ನೇ ಲೋಕಸಭೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಂದ ಭಾವಪೂರ್ಣ ವಿದಾಯ
** ರಾಹುಲ್ ಗಾಂಧಿ ಕಾಂಗ್ರೆಸ್ಗೆ ಹೊಸ ಶಕ್ತಿ ತುಂಬಿದ್ದಾರೆ: ಸಭೆಯಲ್ಲಿ ಪುತ್ರನನ್ನು ಹೊಗಳಿದ ಸೋನಿಯಾ ಗಾಂಧಿ
** ರಫೇಲ್ ವರದಿ ಮಂಡಿಸಿದ ಸಿಎಜಿ: ಹಿಂದಿನ ಸರ್ಕಾರಕ್ಕಿಂತಲೂ ಕಡಿಮೆ ಬೆಲೆಗೆ ಎನ್ಡಿಎಯಿಂದ ಒಪ್ಪಂದ
** ಮೋದಿ ಸರ್ಕಾರದ ವಿರುದ್ಧ ಮತ್ತೆ ಒಂದಾದ ವಿಪಕ್ಷಗಳು, ದೀದಿ ಪ್ರತಿಭಟನೆಗೆ ದೆಹಲಿಯಲ್ಲಿ ವೇದಿಕೆ ಸಜ್ಜು
** ಈಗಿನ ಪಾಕ್ ತಂಡ ಬೆಂಕಿಯ ಸಾಮರ್ಥ್ಯ ಹೊಂದಿದ್ದು, ವಿಶ್ವಕಪ್ನಲ್ಲಿ ಭಾರತವನ್ನು ಮಣಿಸಲಿದೆ: ಮೋಯಿನ್ ಖಾನ್

Comments
Post a Comment