ಜೈ ಶೇಗುಣಸಿ ಸುದ್ದಿ ಸಂಪದ.. ದಿ: 13-02-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 13-02-19
** ಶಾಸಕ ಮಹೇಶ್ ಕುಮಟಳ್ಳಿ ಪತ್ತೆಗೆ ಮುಂಬೈಗೆ ತೆರಳಿದ ಅಥಣಿ ಪೊಲೀಸರು** 100 ಗಿಟಾರ್ ಬಳಸಿ ರಾಷ್ಟ್ರಗೀತೆ ನುಡಿಸಿದ ವಿದ್ಯಾರ್ಥಿಗಳು: ಕೆಎಲ್‌ಇ ಸ್ಕೂಲ್ ನೂತನ ವಿಶ್ವದಾಖಲೆ
** ಶಾಸಕ ಉಮೇಶ್ ಜಾಧವ್ ಒಂದೆರಡು ದಿನದಲ್ಲಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ
** ಆಡಿಯೋ ಕ್ಲಿಪ್ ವಿಚಾರಕ್ಕೆ 2 ದಿನ ಬಜೆಟ್ ಅಧಿವೇಶನ ವ್ಯರ್ಥ: ಇಂದು ಸ್ಪೀಕರ್ ರಿಂದ ಅಂತಿಮ ನಿರ್ಣಯ ಸಾಧ್ಯತೆ
** ಆಡಿಯೋ ಪ್ರಕರಣದ ಎಸ್ಐಟಿ ತನಿಖೆಯ ನಿರ್ಧಾರದಿಂದ ಹಿಂದೆ ಸರಿಯಲ್ಲ: ಸ್ಪೀಕರ್ ಸ್ಪಷ್ಟ ನಿಲುವು
** ಆಡಿಯೋ ಪ್ರಕರಣದ ಎಎಸ್ಐಟಿ ತನಿಖೆ ನಡೆಸದಂತೆ ಬಿಜೆಪಿ ಸದಸ್ಯರಿಂದ ಸ್ಪೀಕರ್ಗೆ ಮನವಿ
** ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಚಾಲನೆ; ರಾಜ್ಯಾದ್ಯಂತ ಉತ್ತಮ ಸ್ಪಂದನೆ
** ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ, ರಂಭಾಪುರಿ ಜಗದ್ಗುರು ಘೋಷಣೆ: ಮಾ.19ರಂದು ರಂಭಾಪುರಿ ಪೀಠದಲ್ಲಿ ಪ್ರಶಸ್ತಿ ಪ್ರದಾನ
** ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸುಧಾಮೂರ್ತಿ ಆಯ್ಕೆ
** ಸಂಸದೆ ಶೋಭಾ ಕರಂದ್ಲಾಜೆ ಬ್ಯಾಂಕ್ ಖಾತೆಯಿಂದ 20 ಲಕ್ಷ ರೂ. ಎಗರಿಸಿದ ಹ್ಯಾಕರ್ಗಳು
** ಹೆಸರಿನ ಜತೆ ಭಾರತ ರತ್ನ, ಪದ್ಮ ಪ್ರಶಸ್ತಿಗಳನ್ನು ಬಳಸುವಂತಿಲ್ಲ: ಕೇಂದ್ರ
** ಉದ್ದೇಶಿತ ಒಪ್ಪಂದಕ್ಕೂ ರಾಫೆಲ್ ಗೂ ಸಂಬಂಧ ಇಲ್ಲ: ರಾಹುಲ್ ಆರೋಪ ತಳ್ಳಿಹಾಕಿದ ರಿಲಯನ್ಸ್ ಡಿಫೆನ್ಸ್
** ಸೇನೆಗೆ 72 ಸಾವಿರ ಅಸಾಲ್ಟ್ ರೈಫಲ್ ಖರೀದಿ: ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ
Comments
Post a Comment