ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-02-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 11-02-19
** ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ** ಆಪರೇಷನ್ ಕಮಲ: ಆಡಿಯೋದಲ್ಲಿರುವ ಧ್ವನಿ ನನ್ನದೇ: ಯಡಿಯೂರಪ್ಪ ತಪ್ಪೊಪ್ಪಿಗೆ
** ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ: ಯಡಿಯೂರಪ್ಪ
** ರಾಜ್ಯ ರಾಜಕಾರಣದಿಂದ ಬೇಸತ್ತಿದ್ದಾರೆ ನಾಡಿನ ಜನರು: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅಸಮಾಧಾನ
** ಮುಸ್ಲಿಮರೇ ರಾಮಮಂದಿರ ಕಟ್ತಾರೆ: ಸಚಿವ ಜಮೀರ್
** ಪ್ರೇಮಿಗಳ ದಿನ ನಮ್ಮ ಸಂಸ್ಕೃತಿಯಲ್ಲ, ಆಚರಣೆಗೆ ಅವಕಾಶ ನೀಡಬಾರದು: ಮುತಾಲಿಕ್
** ನರೇಂದ್ರ ಮೋದಿ ಉಡುಗೊರೆ ಹರಾಜು: ಅಶೋಕ ಸ್ಥಂಭ ಪ್ರತಿಕೃತಿ 13 ಲಕ್ಷಕ್ಕೆ ಮಾರಾಟ; ಸಂಗ್ರಹವಾದ ಹಣ ಗಂಗಾ ಶುದ್ಧೀಕರಣಕ್ಕೆ ಬಳಕೆ.
** ಹೊಸ ಪಕ್ಷ ಸ್ಥಾಪಿಸಿದ ಪ್ರವೀಣ್ ತೊಗಾಡಿಯಾ: ರಾಮಮಂದಿರ ನಿರ್ಮಾಣ ಭರವಸೆಯೊಡನೆ ಲೋಕಸಭೆಗೆ ಸ್ಪರ್ಧೆ
** ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ ರಾಬರ್ಟ್ ವಾದ್ರಾ
** ಅಬುದಾಬಿ ಕೋರ್ಟ್ಗಳಲ್ಲಿ ಹಿಂದಿಗೆ 3ನೇ ಅಧಿಕೃತ ಭಾಷಾ ಸ್ಥಾನಮಾನ
** ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತಕ್ಕೆ ವೀರೊಚಿತ ಸೋಲು
Comments
Post a Comment