ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-02-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 10-02-19

** ತೇರದಾಳ ನೂತನ ತಾಲೂಕು ಘೋಷಣೆ ಹಿನ್ನೆಲೆ ಪಟ್ಟಣದಾದ್ಯಂತ ಸಂಭ್ರಮಾಚರಣೆ
** ಇಂದು ಹುಬ್ಬಳ್ಳಿಗೆ ಪ್ರಧಾನಿ: ಲೋಕಸಭೆ ಚುನಾವಣೆಗೆ ಮೋದಿ ರಣಕಹಳೆ
** ಆಪರೇಷನ್ ಕಮಲ ಆಡಿಯೋ ನಕಲಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಮಂಜುನಾಥನ ಸನ್ನಿಧಿಯಲ್ಲಿ ಸಿಎಂ ಶಪಥ
** ಧರ್ಮಸ್ಥಳ ರಾಷ್ಟ್ರದ ಸ್ವಚ್ಛ ಧಾರ್ಮಿಕ ಕೇಂದ್ರ ಪ್ರಶಸ್ತಿಗೆ ಹೆಗ್ಗಡೆಯವರೇ ಕಾರಣ, ಸಿಎಂ ಕುಮಾರಸ್ವಾಮಿ
** ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ : ಬಿ.ಸಿ. ಪಾಟೀಲ್ ಸ್ಪಷ್ಟನೆ
** ಆಪರೇಷನ್ ಆಗದೆ ಪರದಾಡುತ್ತಿದೆ ಬಿಜೆಪಿ: ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯ
** ರಾಹುಲ್‌ ಗಾಂಧಿ ಹಸ್ತಕ್ಷೇಪದಿಂದಲೇ ರಾಜೀನಾಮೆ ನೀಡಿ ಹೊರಬಂದೆ: ಎಸ್‌ ಎಂ ಕೃಷ್ಣ
** ಆಪರೇಷನ್‌ ಕಮಲದಲ್ಲಿ ಮೋದಿ, ಅಮಿತ್‌ ಷಾ ಭಾಗಿಯಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
** ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಕೇಂದ್ರ ಸಚಿವ ಅರುಣ್​ ಜೇಟ್ಲಿ
** ದೆಹಲಿ ಪ್ರತಿಭಟನೆಗೆ ಜನ ಕರೆದೊಯ್ಯಲು 2 ರೈಲು ಬುಕ್​ ಮಾಡಿದ ಚಂದ್ರಬಾಬು ನಾಯ್ಡು
** ಬೇನಾಮಿ ಆಸ್ತಿ ಪ್ರಕರಣ: 3ನೇ ಬಾರಿಗೆ ವಿಚಾರಣೆಗೆ ಹಾಜರಾದ ರಾಬರ್ಟ್‌ ವಾದ್ರಾ
** 55 ವರ್ಷ ಆಡಳಿತ ನಡೆಸಿದ ರಾಹುಲ್​ ಬಾಬಾ ಕುಟುಂಬ ದೇಶದ ಅಭಿವೃದ್ಧಿಯಲ್ಲಿ ವಿಫಲ: ಅಮಿತ್​ ಷಾ
** ರಾಮನು ಹಿಂದುಗಳ ಪೂರ್ವಜ ಮಾತ್ರವಲ್ಲ, ಮುಸ್ಲೀಮರ ಪೂರ್ವಜ ಕೂಡ: ಬಾಬಾ ರಾಮ್‌ದೇವ್‌
** ವೀರ ಸಾವರ್ಕರ್‌ ಒಬ್ಬ 'ಹೇಡಿ' ಎಂದಿದ್ದ ರಾಹುಲ್‌ ವಿರುದ್ಧ ಕೇಸು ದಾಖಲು

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18