ಜೈ ಶೇಗುಣಸಿ ಸುದ್ದಿ ಸಂಪದ.. ದಿ: 01-02-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 01-02-19
** ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ; ಶ್ರೀಗಳಿಗಾಗಿ ಬಂದ ಲಕ್ಷಾಂತರ ಭಕ್ತರು** ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ: ಸಿದ್ಧಗಂಗಾ ಶ್ರೀಗೆ ಶ್ರೀಶೈಲ ಜಗದ್ಗುರುಗಳ ನುಡಿನಮನ
** ಬೆಂಗಳೂರು ಅಭಿವೃದ್ಧಿಗೆ ರೂ.8,015 ಕೋಟಿ: ರಾಜ್ಯ ಸಚಿವ ಸಂಪುಟ ಅಸ್ತು
** ಬರ ಪೀಡಿತ ತಾಲೂಕುಗಳಲ್ಲಿ ಬಿಜೆಪಿ ಪ್ರವಾಸ: ಸಿಎಂ ಕುಮಾರಸ್ವಾಮಿ ಆಕ್ರೋಶ
** ಬಜೆಟ್‌ಗೂ ಮುನ್ನ ಗಿಫ್ಟ್: ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ
** ಶಬರಿಮಲೆ ತೀರ್ಪು: ಫೆ. 6ಕ್ಕೆ ಮರು ಪರಿಶೀಲನಾ ಅರ್ಜಿ ವಿಚಾರಣೆ
** ಸಂಸತ್ತು ಬಜೆಟ್ ಅಧಿವೇಶನ: ಎಲ್ಲಾ ವಿಚಾರಗಳ ಕುರಿತ ಚರ್ಚೆಗೆ ಸರ್ಕಾರ ಸಿದ್ಧ; ಪ್ರಧಾನಿ ಮೋದಿ
** ಅಯೋಧ್ಯೆ ವಿವಾದವನ್ನು ಕಾಶ್ಮೀರ ಸಮಸ್ಯೆಯಂತಾಗಿಸಬೇಡಿ: ಕೇಂದ್ರ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ
** ಲೋಕಸಭಾ ಚುನಾವಣೆ: ಉದ್ಯೋಗ ವಂಚಿತ ಯುವಜನಾಂಗದಿಂದ ಬಿಜೆಪಿ ಸರ್ಕಾರದ ಪದಚ್ಯುತಿ-ಅಖಿಲೇಶ್
** ಮೋದಿ ಗ್ರಾಫ್ ಇಳಿಯುತ್ತಿದ್ದರೆ, ರಾಹುಲ್ ಗ್ರಾಫ್ ಮೇಲೇರುತ್ತಿಲ್ಲ, ಪ್ರಾದೇಶಿಕ ಪಕ್ಷಗಳೇ ಕಿಂಗ್: ಟಿಆರ್'ಎಸ್
** 4ನೇ ಏಕದಿನ ಪಂದ್ಯ: ಕಿವೀಸ್ ಬೌಲರ್ ಗಳ ಅರ್ಭಟ- ಭಾರತಕ್ಕೆ ಸೋಲು
Comments
Post a Comment