ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-01-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 08-01-19
** 2 ದಿನ ಭಾರತ್ ಬಂದ್: ಪರೀಕ್ಷೆಗಳ ಮುಂದೂಡಿಕೆ; ಹಲವೆಡೆ ಶಾಲಾ-ಕಾಲೇಜಿಗೆ ರಜೆ; ಓಲಾ, ಉಬರ್ ಬಂದ್; BMTC, KSRTC, ಬ್ಯಾಂಕ್ ವಹಿವಾಟು ವ್ಯತ್ಯಯ** ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಎಚ್. ಡಿ.ರೇವಣ್ಣ
** ನಿಗಮ ಮಂಡಳಿ ನೇಮಕ ಬೀದಿ ರಂಪ ಮಾಡುವ ವಿಚಾರವಲ್ಲ: ದಿನೇಶ್ ಗುಂಡೂರಾವ್
** ಮಂಡ್ಯದಲ್ಲಿ ಅಂಬಿ ಪುತ್ರನೇ ಕಾಂಗ್ರೆಸ್ ಅಭ್ಯರ್ಥಿಯಾಗಲಿ: ಮಾಜಿ ಸಚಿವ ಎ.ಮಂಜು
** ಮೇಲ್ವರ್ಗದ ಬಡಜನರಿಗೆ 10% ಮೀಸಲಾತಿ: ಕೇಂದ್ರದ ಅಸ್ತು
** ದಿಢೀರ್ ಹರತಾಳ ನಡೆಸುವಂತಿಲ್ಲ, 7 ದಿನ ಮುಂಚೆ ನೋಟಿಸ್ ನೀಡಬೇಕು: ಕೇರಳ ಹೈಕೋರ್ಟ್
** ಮುಖ್ಯಮಂತ್ರಿಯಾಗಿ ವಿಫಲವಾಗಿರುವ ನಾಯ್ಡು ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿದ್ದಾರೆ: ಮೋದಿ
** ಪ್ರಧಾನಿ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಳಿತ ಕಿತ್ತೊಗೆಯಲು ಸಮಯ ಬಂದಿದೆ: ದೆಹಲಿ ಸಿಎಂ
** ಅಂತಿಮ ಟೆಸ್ಟ್ ಡ್ರಾನಲ್ಲಿ ಅಂತ್ಯ: ಪೂಜಾರ ಪಂದ್ಯ, ಸರಣಿ ಶ್ರೇಷ್ಠ; ಆಸಿಸ್ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದ ಭಾರತ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಕ್ರಿಕೆಟ್ ದಿಗ್ಗಜರಿಂದ ಕೊಹ್ಲಿ ಪಡೆಗೆ ಶುಭಾಶಯಗಳ ಮಹಾಪೂರ
Comments
Post a Comment