ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 07-01-19
** ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ನಿರ್ಣಯ** ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಬಿಎಸ್‌ವೈ
** ಬಸ್ ಪ್ರಯಾಣ ದರ ಹೆಚ್ಚಳ ವಾರದಲ್ಲಿ ನಿರ್ಧಾರ : ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ
** ಇಂಗ್ಲಿಷ್ ಕಲಿಯುವುದು ತಪ್ಪಲ್ಲ, ಆದರೆ ಕನ್ನಡಕ್ಕೆ ಆದ್ಯತೆ ಕೊಡಬೇಕು: ಬಿಎಸ್‌ವೈ
** ಜ್ಞಾನಪೀಠ ಪುರಸ್ಕೃತ ಬೇಂದ್ರೆಯವರ ನಿವಾಸ ನಿರ್ಲಕ್ಷಿಸಿರುವ ಕಸಾಪ ವಿರುದ್ಧ ಸಾಹಿತ್ಯಾಸಕ್ತರ ಆಕ್ರೋಶ
** ಸಿದ್ಧಗಂಗಾ ಶ್ರೀ ಆರೋಗ್ಯ ಸ್ಥಿರ: ಸಿದ್ಧಗಂಗಾ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
** ಹಾಸನ ಎಂಪಿ ಅಭ್ಯರ್ಥಿಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ: ಪ್ರಜ್ವಲ್ ರೇವಣ್ಣ
** ಸುಳವಾಡಿ ವಿಷ ಪ್ರಸಾದ ದುರಂತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ಪರಿಹಾರ ಧನ ಮಂಜೂರು
** ಚಂದನವನದ ಐಟಿ ದಾಳಿಯಲ್ಲಿ 109 ಕೋಟಿ ರೂ. ಮೌಲ್ಯದ ಅನಧಿಕೃತ ಆಸ್ತಿ ಪತ್ತೆ
** ಹೆಚ್ಎಎಲ್ ಗೆ ನೀಡಿರುವ ಗುತ್ತಿಗೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ಕೊಡಿ: ರಕ್ಷಣಾ ಸಚಿವರಿಗೆ ರಾಹುಲ್
** ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಗೆ ಉತ್ತಮ ಆಯ್ಕೆ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹೇಳಿಕೆ
** ರಾಮಮಂದಿರ ಬಿಜೆಪಿಯ ಅಜೆಂಡಾ ಆಗಬಾರದು: ಚಿರಾಗ್ ಪಾಸ್ವಾನ್
** 4ನೇ ಟೆಸ್ಟ್: ಆಸಿಸ್ ಪಡೆಗೆ ಫಾಲೋ ಆನ್ ಹೇರಿದ ಟೀಂ ಇಂಡಿಯಾ AUS-300/10, 6/0
Comments
Post a Comment