ಜೈ ಶೇಗುಣಸಿ ಸುದ್ದಿ ಸಂಪದ.. ದಿ: 06-01-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 06-01-19
** ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಎಲ್ಲಮ್ಮ ದೇವಿಯ ಜಾತ್ರೆ; ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿ ಹಾಯ್ದ ಶ್ರೀ ಮಲ್ಲಿಕಾರ್ಜುನ ಮುತ್ಯಾ.** ಮಕ್ಕಳ ಸಾಹಿತ್ಯ ಮಾನವತಾವಾದ, ಕರುಣೆ ಬೆಳಸಲಿ: ಡಾ.ಬಸು ಬೇವಿನಗಿಡದ ಆಶಯ
** ಕನ್ನಡ ಶಾಲೆ ಮುಚ್ಚಲು ಸರ್ಕಾರದಿಂದಲೇ ಅವಕಾಶ: ಸಾಹಿತಿ ನಾಗರತ್ನ ಬಂಜಗೆರೆ ಕಿಡಿ
** ಕನ್ನಡ ಮಾತನಾಡದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಮಾಜಿ ಸಿಎಂ ಸಿದ್ದು
** ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಖಡಕ್ ಎಚ್ಚರಿಕೆ: ಸಂಧಾನಕ್ಕೆ ಬೆಳಗಾವಿಗೆ ವೇಣುಗೋಪಾಲ್
** ಹಗಲು ದರೋಡೆಗೆ ಪುಟ್ಟರಂಗ ಶೆಟ್ಟಿ ಪ್ರಕರಣವೇ ಸಾಕ್ಷಿ: ಬಿ ಎಸ್ ಯಡಿಯೂರಪ್ಪ
** ಎಚ್‌ಎಎಲ್‌ಗೆ ಯುದ್ಧವಿಮಾನ ತಯಾರಿಕೆ ಶಕ್ತಿ ಇಲ್ಲ ಎಂದಾದಲ್ಲಿ ಮುಚ್ಚಿಸಿ: ದಿನೇಶ್ ಗುಂಡೂರಾವ್
** ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ
** ಅಗಸ್ತಾ ವೆಸ್ಟ್ಲ್ಯಾಂಡ್ ಮಾತ್ರವಲ್ಲ ಇನ್ನೂ ಹಲವು ರಕ್ಷಣಾ ಒಪ್ಪಂದಗಳಲ್ಲಿ ಮಿಶೆಲ್ ಪಾತ್ರ: ನ್ಯಾಯಾಲಯಕ್ಕೆ ಇ.ಡಿ. ಹೇಳಿಕೆ
** 2050ರ ಹೊತ್ತಿಗೆ ಒಬ್ಬರಲ್ಲ, ಹೆಚ್ಚು ಮರಾಠಿಗರು ದೇಶದ ಪ್ರಧಾನಿಗಳಾಗುವರು: ಫಡ್ನವೀಸ್
** ಕೇರಳ ಹಿಂಸಾಚಾರ: ಸಾಂವಿಧಾನಿಕ ಪರಿಣಾಮ ಎದುರಿಸಲು ಸಿದ್ಧರಾಗಿ, ಪಿಣರಾಯ್ ಎಚ್ಚರಿಸಿದ ಬಿಜೆಪಿ
** ವಿಜಯ್ಮಲ್ಯ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿ: ಮುಂಬೈ ನ್ಯಾಯಾಲಯ
** ಪ್ರೋ ಕಬ್ಬಡ್ಡಿ: ಬುಲ್ಸ್ ಚಾಂಪಿಯನ್; ಗುಜರಾತ್ ವಿರುದ್ಧ ಬೆಂಗಳೂರಿಗೆ ಜಯ
** 4ನೇ ಟೆಸ್ಟ್: ಪಂದ್ಯಕ್ಕೆ ಅಡ್ಡಿಯಾದ ಮಂದ ಬೆಳಕು; AUS- 236/6
Comments
Post a Comment