ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 25-01-19
** ಲೋಕಸಭಾ ಚುನಾವಣೆ: ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್- ಕೆ.ಸಿ. ವೇಣುಗೋಪಾಲ್** ಎಫ್‌ಐಆರ್ ದಾಖಲಾಗಿರುವುದರಿಂದ ಶಾಸಕ ಗಣೇಶ್ ಬಂಧನ ಖಚಿತ: ಜಿ ಪರಮೇಶ್ವರ್
** ಆನಂದ್ ಸಿಂಗ್ ಕಣ್ಣಿನ ಮೇಲ್ಭಾಗದ ಮೂಳೆ ಮುರಿದಿದೆ: ವೈದ್ಯ ಭುಜಂಗ ಶೆಟ್ಟಿ
** ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್ಪಿ ದಿವ್ಯಾ
** ಕಾರ್ಯಕ್ಷಮತೆ ಕೊರತೆ: ರಕ್ಷಣಾ ಸಚಿವಾಲಯದ ಐವರು ಅಧಿಕಾರಿಗಳು ಸೇವೆಯಿಂದ ವಜಾ
** ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನುಡಿ
** ಏಕಾಂಗಿಯಾದ ಕಾಂಗ್ರೆಸ್; ಆಂಧ್ರ ವಿಧಾನಸಭೆ, ಲೋಕಸಭೆಯಲ್ಲಿ ಏಕಾಂಗಿ ಸ್ಪರ್ಧೆ
** ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ರೈತರಿಗೆ ಪ್ಯಾಕೇಜ್ ಘೋಷಣೆ: ಕೃಷಿ ರಾಜ್ಯ ಸಚಿವ
** ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ಮತದಾನದ ಹಕ್ಕು ಬೇಡ: ಬಾಬಾ ರಾಮ್‌ದೇವ್
** ಹುತಾತ್ಮ ಲ್ಯಾನ್ಸ್ ನಾಯಕ್ ನಝೀರ್ ವಾನಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ
** ಕ್ರಿಕೆಟ್: ಕೊಹ್ಲಿ ಬಳಿಕ ಕಿವೀಸ್ ತಂಡವನ್ನು ಬಗ್ಗುಬಡಿದ ಮಿಥಾಲಿ ರಾಜ್ ಪಡೆ!
Comments
Post a Comment