ಜೈ ಶೇಗುಣಸಿ ಸುದ್ದಿ ಸಂಪದ.. ದಿ: 23-01-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 23-01-18

** ‘ದೇವರ’ ನಡಿಗೆ ‘ದೇವರ’ ಕಡೆಗೆ : ಕ್ರಿಯಾಸಮಾಧಿಯಾದ ಡಾ. ಶಿವಕುಮಾರ ಶ್ರೀ
** ಶ್ರೀಗಳ ಕ್ರಿಯಾ ಸಮಾಧಿ ಪ್ರಕ್ರಿಯೆಗೆ ಮೋದಿ ಗೈರು: ನಿರ್ಮಲಾ ಸೀತಾರಾಮನ್​ ಕೇಂದ್ರದ ಪ್ರತಿನಿಧಿ
** ಅನಾಥ ಮಕ್ಕಳಿಗೆ ಸಿದ್ಧಗಂಗೆಯ ಸ್ವಾಮೀಜಿಯೇ ತಂದೆ ತಾಯಿ: ಹಳೆ ವಿದ್ಯಾರ್ಥಿ ನೆನಪು
** ಪ್ರವಾಸಿ ಭಾರತ್‌ ದಿನದಲ್ಲಿ ಸಿದ್ಧಗಂಗಾಶ್ರೀ ನೆನೆದ ಪ್ರಧಾನಿ ಮೋದಿ
** ಶಿವಕುಮಾರ ಶ್ರೀಗಳಿಗೆ 'ಭಾರತ ರತ್ನ' ನೀಡಿದ್ರೆ ಆ ಪ್ರಶಸ್ತಿಗೆ ಗೌರವ ಹೆಚ್ಚುತ್ತದೆ: ಬಾಬಾ ರಾಮ್‌ದೇವ್
** ಮೇಕೆದಾಟು ಯೋಜನೆ ಸಮಗ್ರ ವರದಿ ಸಲ್ಲಿಸಿದ ಕರ್ನಾಟಕ ಸರ್ಕಾರ
** ಕಾವೇರಿ-ಗೋದಾವರಿ ನದಿ ಜೋಡಣೆಗೆ ಮುಂದಾದ ಕೇಂದ್ರ ಸರ್ಕಾರ
** ಪ್ರತಿಪಕ್ಷಗಳು ಕೋಲ್ಕತಾ ರ್ಯಾಲಿಯಲ್ಲಿ 'ಭಾರತ್ ಮಾತಾ ಕಿ ಜೈ' ಹೇಳಿಲ್ಲ: ಅಮಿತ್ ಶಾ
** ಜಾತ್ಯತೀತ ತತ್ವ ಭಾರತೀಯರ ಡಿಎನ್​ಎಯಲ್ಲಿದೆ: ವೆಂಕಯ್ಯ ನಾಯ್ಡು
** ತ್ರಿಪುರಾದ ಬಾಂಗ್ಲಾದೇಶ ಗಡಿಯಲ್ಲಿ 31 ರೊಹಿಂಗ್ಯಾ ಮುಸ್ಲಿಂರ ಬಂಧನ
** ಇಂದು ಭಾರತ-ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯ: ಗೆಲುವಿನ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18