ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-01-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 05-01-19

** ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
** ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು: ಪಟ್ಟು ಬಿಡದ ಸಮ್ಮೇಳನಾಧ್ಯಕ್ಷ ಕಂಬಾರ
** ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಮಾಡಿ: ಡಾ. ಚಂದ್ರಶೇಖರ ಕಂಬಾರ ಒತ್ತಾಯ
** ಕನ್ನಡ ಭಾಷೆ ಉಳಿಸುವ ಎಲ್ಲ‌ ನಿರ್ಣಯಕ್ಕೆ ಸಿದ್ಧ: ಸಿಎಂ ಕುಮಾರಸ್ವಾಮಿ
** ಎಲ್ಲ ನಮ್ಮ ಪಕ್ಷದವರ ಮೇಲೆ ದಾಳಿ ಮಾಡಿದ್ರು, ಪ್ರತಿಪಕ್ಷದವರ ಮೇಲೆ ಮಾಡಿದ್ರಾ: ಸಿದ್ದರಾಮಯ್ಯ
** ದೇಶದಲ್ಲಿಯೇ ರಾಜ್ಯವನ್ನು ನಂಬರ್‌ ಒನ್‌ ಮಾಡುವಲ್ಲಿ ವಿಫಲವಾದರೆ ಜೆಡಿಎಸ್ ಕಚೇರಿಗೆ ಬೀಗ: ಎಚ್ ಡಿಕೆ
** ನನಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಬೇಡ: ಸರಳತೆ ಮೆರೆದ ಗೃಹ ಸಚಿವ ಎಂ.ಬಿ ಪಾಟೀಲ್
** ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ
** ರಾಮ ಮಂದಿರ ಪ್ರಕರಣ: ಕೋರ್ಟ್ ನಲ್ಲಿ ಕಾಂಗ್ರೆಸ್ ಅಡ್ಡಿ ಉಂಟುಮಾಡುತ್ತಿದೆ- ಸ್ಮೃತಿ ಇರಾನಿ
** ರಫೇಲ್‌ ಖರೀದಿಗೆ ಒಪ್ಪಿದ ಪ್ರಧಾನಿ ಮೋದಿ ಮತ್ತೊಮ್ಮೆ ಗೆದ್ದು ಬರಲಿದ್ದಾರೆ: ನಿರ್ಮಲಾ ಸೀತಾರಾಮನ್
** 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಫೆಲ್ ಡೀಲ್ ತನಿಖೆ: ರಾಹುಲ್ ಗಾಂಧಿ
** 47 ವರ್ಷದ ಲಂಕಾ ಮಹಿಳೆ ಶಬರಿಮಲೆ ದೇಗುಲ ಪ್ರವೇಶ ನಿಜ: ದೃಢಪಡಿಸಿದ ಸಿಸಿಟಿವಿ
** 4ನೇ ಟೆಸ್ಟ್: ಪೂಜಾರ, ಪಂತ್ ಶತಕ; ಭಾರತ ಬೃಹತ್ ಮೊತ್ತ. IND-622/7d AUS-24/0

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18