ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-01-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 04-01-19

** ಸ್ಯಾಂಡಲ್​ವುಡ್​ಗೆ ಐಟಿ ಶಾಕ್​: ಪುನೀತ್, ಸುದೀಪ್, ಯಶ್, ರಾಕ್​ಲೈನ್​​, ವಿಜಯ್​ ಕಿರಗಂದೂರು ಮನೆ ಮೇಲೆ ದಾಳಿ
** ಭಾಷೆಗಳಿಗೆ ಚೌಕಟ್ಟು ನಿರ್ಮಿಸಲು ಭಾಷಾ ನೀತಿ ಜಾರಿ ಅವಶ್ಯ: ಚಂದ್ರಶೇಖರ ಕಂಬಾರ
** ಲೋಕಸಭೆ ಕಲಾಪಕ್ಕೆ ಅಡ್ಡಿ: ಮತ್ತೆ 21 ಸಂಸದರ ಅಮಾನತು
** ರಾಮ ಮಂದಿರ ಬಗ್ಗೆ ಸುಪ್ರೀಂ ತೀರ್ಪು ಅಂತಿಮ, ಸುಗ್ರೀವಾಜ್ಞೆಯ ಅಗತ್ಯ ಇಲ್ಲ: ಕೇಂದ್ರ ಸಚಿವ
** ರಾಷ್ಟ್ರಗೀತೆ, ರಾಷ್ಟ್ರೀಯ ಹಾಡಿನೊಂದಿಗೆ ಸರ್ಕಾರದ ಮೊದಲ ದಿನದ ಕೆಲಸ ಆರಂಭಿಸಲು ಕಮಲ್​ ನಾಥ್​ ಸರ್ಕಾರ ನಿರ್ಧಾರ
** ಆಯೋಗ ಅಪೇಕ್ಷಿಸಿದರೆ ಲೋಕಸಭಾ ಎಲೆಕ್ಷನ್ ಜೊತೆಯಲ್ಲೇ ಜಮ್ಮು-ಕಾಶ್ಮೀರ ಚುನಾವಣೆ: ರಾಜನಾಥ್ ಸಿಂಗ್
** ಸಿಖ್ ವಿರೋಧಿ ದಂಗೆ ಆರೋಪಿಗೆ ಸಿಎಂ ಹುದ್ದೆ: ಪಂಜಾಬ್ ನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
** ರಫೇಲ್ ಒಪ್ಪಂದ ಕುರಿತು ಯಾವುದೇ ವಿವಾದವಿಲ್ಲ, ಇರುವುದು ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ: ಸುಷ್ಮಾ ಸ್ವರಾಜ್
** ಆರ್ ಬಿಐ 2000 ರು. ನೋಟ್ ಮುದ್ರಣ ನಿಲ್ಲಿಸಿದೆ: ಹಣಕಾಸು ಸಚಿವಾಲಯ
** ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​
** ನಾನೇನಾದರೂ ರಾಜಕೀಯ ಪ್ರವೇಶಿಸಿದರೆ ನಾನೊಬ್ಬ ಕ್ರಿಕೆಟರ್​ ಎಂದು ಮತ ಹಾಕಬೇಡಿ: ಗೌತಮ್​ ಗಂಭೀರ್​
** 4ನೇ ಟೆಸ್ಟ್, 1ನೇ ದಿನ: ಪೂಜಾರ ಶತಕ, ಮಾಯಾಂಕ್ ಅರ್ಧ ಶತಕ, ಟೀಂ ಇಂಡಿಯಾ 303/4

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18