ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 31-01-19

** ಇಂದು ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ
** ಪ್ರಧಾನಿ ಹುದ್ದೆಯನ್ನೇ ಬಿಟ್ಟ ಕುಟುಂಬ ನಮ್ಮದು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ: ಎಚ್‌ಡಿಕೆ
** ಸಿದ್ದರಾಮಯ್ಯ ಕಾಲದ ಆಡಳಿತವೇ ಚೆನ್ನಾಗಿತ್ತು: ಮಂಜು
** ಬೆಂಗಳೂರು: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
** ಫೆಬ್ರವರಿ 9ರಿಂದ ಧರ್ಮಸ್ಥಳ ಬಾಹುಬಲಿಗೆ 4ನೇ ಮಹಾಮಸ್ತಕಾಭಿಷೇಕ
** ಫೆ.20 ರಿಂದ 24ರವರೆಗೆ 12ನೇ ಆವೃತ್ತಿಯ ಏರ್‌ ಶೋ: ರಫೇಲ್‌ ಯುದ್ಧ ವಿಮಾನ ಹಾರಾಟ
** ಒಂದು ಲಕ್ಷ ಹಸುಗಳ ರಕ್ಷಣೆಗಾಗಿ 1 ಸಾವಿರ ಗೋಶಾಲೆ ತೆರೆಯಲು ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ನಿರ್ಧಾರ
** ಅತಂತ್ರ ಸಂಸತ್ತಿನಿಂದಾಗಿ ದೇಶದ ಅಭಿವೃದ್ಧಿ 3 ದಶಕಗಳ ಕಾಲ ಕುಂಠಿತಗೊಂಡಿತ್ತು: ಮೋದಿ
** ಲೋಕಸಭೆ ಚುನಾವಣೆ ಸ್ಪರ್ಧಿಸುವವರಿಂದ ಅರ್ಜಿ ಆಹ್ವಾನಿಸಿದ ಜಯಾ ಪಕ್ಷ ಎಐಡಿಎಂಕೆ: ಅರ್ಜಿ ಶುಲ್ಕ 25000 ರೂ.
** ಫೆಬ್ರವರಿ 1 ರಂದು ಕೇಂದ್ರ ಮಧ್ಯಂತರ ಬಜೆಟ್: ಪಿಯೂಷ್ ಗೋಯೆಲ್
** ಮೂಗಿಗೆ ಪೈಪ್‌ ಹಾಕಿಕೊಂಡೇ ಬಜೆಟ್‌ ಮಂಡಿಸಿದ ಗೋವಾ ಸಿಎಂ ಪರಿಕ್ಕರ್‌
** ಲೋಕಪಾಲ್​, ಲೋಕಾಯುಕ್ತಗಾಗಿ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ
** ಎಲ್ಲಿಗಾದರೂ ಹೋಗಿ, ಏನಾದರೂ ಮಾಡಿ ಕಾನೂನಿನ ಜತೆ ಆಟವಾಡಬೇಡಿ: ಕಾರ್ತಿ ಚಿದಂಬರಂಗೆ ಸುಪ್ರೀಂ ಎಚ್ಚರಿಕೆ​
** ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮು ಗಲಭೆ ಸಾಧ್ಯತೆ: ಅಮೆರಿಕ ಗುಪ್ತಚರ ಇಲಾಖೆ
** ಭಾರತಕ್ಕೆ ರಾಹುಲ್​ರಂತಹ ಸರಳ ವ್ಯಕ್ತಿತ್ವದ ನಾಯಕ ಬೇಕಾಗಿದ್ದಾರೆ: ಗೋವಾ ಬಿಜೆಪಿ ಮುಖಂಡ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18