ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 30-01-19
** ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ; ರಾಷ್ಟ್ರಪತಿ ಸೇರಿದಂತೆ ಗಣ್ಯರ ಸಂತಾಪ** ಪರೀಕ್ಷೆ ಹೊರತಾಗಿಯೂ ಅದ್ಭುತ ಬದುಕಿದೆ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು
** ಕಾಂಗ್ರೆಸ್ ಗಿಂತ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರವೇ ಚೆನ್ನಾಗಿತ್ತು: ಸಚಿವ ಪುಟ್ಟರಾಜು
** ನಮಗೆ ಯಾರೂ ಅನಿವಾರ್ಯವಲ್ಲ, ನಾವು ಎಲ್ಲರಿಗೂ ಅನಿವಾರ್ಯ: ಜೆಡಿಎಸ್ ಶಾಸಕ
** ಮಹಾಘಟಬಂಧನ್ ಪ್ರತಿಪಕ್ಷಗಳ ಸಾಮೂಹಿಕ ಆತ್ಮಹತ್ಯೆ ಯತ್ನ: ಅನಂತ್ ಕುಮಾರ್ ಹೆಗಡೆ
** ಸುಳ್ಳು ಭರವಸೆಗಳ ಸರದಾರ ತಲೆ ಮರೆಸಿಕೊಂಡಿದ್ದಾರೆ: ಬಿಜೆಪಿ ಶಾಸಕ ಪ್ರೀತಮ್ ಗೌಡಗೆ ಪ್ರಜ್ವಲ್ ಟಾಂಗ್
** ಪ್ರಧಾನಿ ಮೋದಿ ದೇಶದ 15 ಶ್ರೀಮಂತರಿಗೆ ಮಾತ್ರ ಗರಿಷ್ಠ ಆದಾಯ ಖಾತರಿ ಒದಗಿಸಿದ್ದಾರೆ: ರಾಹುಲ್ ಗಾಂಧಿ
** ಅಚ್ಛೇದಿನ್, ಗರೀಬಿ ಹಠಾವೋದಂತೆ ಆದಾಯ ಖಾತ್ರಿ ಕಾಂಗ್ರೆಸ್‌ನಿಂದ ಮತ್ತೊಂದು ಕ್ರೂರ ಜೋಕ್ ಎಂದ ಮಾಯಾವತಿ
** ಬಜೆಟ್ ನಲ್ಲಿ ಬಡವರಿಗೆ ಕನಿಷ್ಠ ಆದಾಯ ಯೋಜನೆ ಘೋಷಣೆ: ರಾಹುಲ್ ಗೆ ಮೋದಿ ಸಡ್ಡು
** ಅಯೋಧ್ಯೆ ಹೆಚ್ಚುವರಿ ಭೂಮಿ ಮೂಲ ಮಾಲೀಕರಿಗೆ ಹಿಂದಿರುಗಿಸಲು ಕೇಂದ್ರ ನಿರ್ಧಾರ
** ಕೊಹ್ಲಿ ಪಡೆ ಪರಾಕ್ರಮ ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದ ಭಾರತ ವನಿತೆಯರು
Comments
Post a Comment