ಜೈ ಶೇಗುಣಸಿ ಸುದ್ದಿ ಸಂಪದ... ದಿ: 29-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 29-01-19
** ಸಿದ್ದರಾಮಯ್ಯ ಅವರು ಮಾತ್ರವೇ ಎಂದಿಗೂ ನಮ್ಮ ನಾಯಕರು- ಶಾಸಕ ಎಸ್ ಟಿ ಸೋಮಶೇಖರ** ನಾನೇನೂ ಕುರ್ಚಿಗೆ ಅಂಟಿಕೊಂಡಿಲ್ಲ, ರಾಜೀನಾಮೆ ನೀಡಲು ಸಿದ್ಧನಿದ್ದೇನೆ: ಸಿಎಂ ಎಚ್.ಡಿ.ಕುಮಾರಸ್ವಾಮಿ
** ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್
** ಕನ್ನಡ, ಕೊಡವ ಭಾಷೆಯಲ್ಲಿ ಕಾರ್ಯಪ್ಪ ಜನ್ಮಾ ದಿನಾಚರಣೆ ಶುಭ ಹಾರೈಸಿದ ರಾಷ್ಟ್ರಪತಿ
** ಶಾಸಕ ಪುತ್ರನ ಬಗ್ಗೆ ದೂರು ಹೇಳಿದ ಮಹಿಳೆ ಮೇಲೆಯೇ ಮುಗಿಬಿದ್ದ ಸಿದ್ದರಾಮಯ್ಯ
** ಸಿದ್ದರಾಮಯ್ಯ ವಿರುದ್ಧ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು
** ಸಿದ್ದರಾಮಯ್ಯ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ: ರಾಹುಲ್ ಗಾಂಧಿ ಪ್ರಶ್ನಿಸಿದ ಜಾವಡೇಕರ್
** ಟಿಕೆಟ್ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ: ವೀರಪ್ಪ ಮೊಯ್ಲಿ
** ಅಧಿಕಾರಕ್ಕೆ ಬಂದರೆ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಜಾರಿಗೊಳಿಸುತ್ತೇವೆ: ರಾಹುಲ್
** ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾ
** ಆದಷ್ಟು ಬೇಗ ಆಯೋಧ್ಯ ವಿವಾದ ಇತ್ಯರ್ಥವಾಗಬೇಕು: ರವಿಶಂಕರ್ ಪ್ರಸಾದ್
** ಕರ್ನಾಟಕದ ರಣಜಿ ಟ್ರೋಫಿ ಕನಸು ಛಿದ್ರ: ಸೆಮಿಫೈನಲ್‌ನಲ್ಲಿ ಗೆದ್ದು ಬೀಗಿದ ಸೌರಾಷ್ಟ್ರ
** ಕಿವೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಗೆಲವು: ಶಮಿ ಪಂದ್ಯಶ್ರೇಷ್ಠ; ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
Comments
Post a Comment