ಜೈ ಶೇಗುಣಸಿ ಸುದ್ದಿ ಸಂಪದ.. ದಿ: 28-01-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 28-01-19
** ಮನ್ ಕೀ ಬಾತ್ ನಲ್ಲಿ ಸಿದ್ದಗಂಗಾ ಶ್ರಿಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ** ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ: ಎಚ್ ಡಿ ದೇವೇಗೌಡ
** ಶೀಘ್ರವೇ ತ್ಯಾಜ್ಯದಿಂದ ವಿದ್ಯುತ್ ತಯಾರಕಾ ಘಟಕ ಸ್ಥಾಪನೆ- ಡಾ.ಜಿ. ಪರಮೇಶ್ವರ್
** ದೋಸ್ತಿ ಸರ್ಕಾರ ಭಯದಲ್ಲಿ ಕೆಲಸ ಮಾಡುತ್ತಿದೆ: ಶ್ರೀರಾಮುಲು
** ಹಿಂದು ಹೆಣ್ಣುಮಕ್ಕಳನ್ನು ಮುಟ್ಟಿದರೆ ಅಂಥವರ ಕೈ ಇರಬಾರದು: ಅನಂತ್ ಕುಮಾರ್ ಹೆಗಡೆ
** ಫೆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ
** ಭ್ರಷ್ಟಾಚಾರದಿಂದ ಭಯಗೊಂಡಿರುವ ವಿಪಕ್ಷಗಳು ಕಾವಲುಗಾರನನ್ನು ಕಿತ್ತೊಗೆಯಲು ಒಂದಾಗಿವೆ: ನರೇಂದ್ರ ಮೋದಿ
** ಪ್ರಿಯಾಂಕಾ ಗಾಂಧಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ: ಸುಬ್ರಹ್ಮಣಿಯನ್ ಸ್ವಾಮಿ
** ಎಷ್ಟೇ ದೊಡ್ಡ ಗುಂಪು ಒಟ್ಟಾಗಿ ಬಂದರೂ ನಾನು ಬಡವರ ಪರ: ಮೋದಿ
** ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ: ನಿತಿನ್ ಗಡ್ಕರಿ
** ಜಡ್ಜ್ ಅಲಭ್ಯ: ಅಯೋಧ್ಯೆ ವಿಚಾರಣೆ ಜ. 29ಕ್ಕಿಲ್ಲ ಎಂದ ಸುಪ್ರೀಂ ಕೋರ್ಟ್
** ನೊವಾಕ್ ಜೋಕೋವಿಕ್ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ
** ಸೈನಾ ನೆಹ್ವಾಲ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್
** ಕ್ರಿಕೆಟ್: ಇಂದು ಭಾರತ-ಕಿವೀಸ್ 3ನೇ ಏಕದಿನ ಪಂದ್ಯ; ಸರಣಿ ಗೆಲುವಿನತ್ತ ಭಾರತ ಚಿತ್ತ
Comments
Post a Comment