ಜೈ ಶೇಗುಣಸಿ ಸುದ್ದಿ ಸಂಪದ.. ದಿ: 27-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 27-01-19

** 70ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ವಜುಬಾಯಿ ವಾಲಾ; ದೆಹಲಿಯಲ್ಲಿ ರಾಷ್ಟ್ರಪತಿ ಕೋವಿಂದ್ ರಿಂದ ಧ್ವಜಾರೋಹಣ
** ಮೈನಸ್​ 30 ಡಿಗ್ರಿ ತಾಪಮಾನದ ನಡುವೆಯೇ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಯೋಧರು
** ಮೋದಿ ವರ್ಚಸ್ಸು ಕಡಿಮೆಯಾಗಿದೆ, ಪ್ರಿಯಾಂಕ ಗಾಂಧಿಯಿಂದ ಬಿಜೆಪಿಗೆ ಭಯ ಉಂಟಾಗಿದೆ: ಮಲ್ಲಿಕಾರ್ಜುನ ಖರ್ಗೆ
** ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಸಜ್ಜು, ನಟ ಉಪೇಂದ್ರ ಸ್ಪರ್ಧೆ ಚಿಂತನೆ
** ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ
** ವ್ಯವಹಾರ ಕುರಿತು ಆನಂದ್‌ಸಿಂಗ್, ಗಣೇಶ್ ನಡುವೆ ಜಗಳ ನಡೆದಿದೆ: ಶಾಸಕ ಭೀಮಾನಾಯ್ಕ
** ದೋಸ್ತಿ ಸರ್ಕಾರಕ್ಕೆ ಆಪರೇಷನ್ ​ಕಮಲದ ಭೂತ ಹಿಡಿದಿದೆ: ಕೆ.ಎಸ್​.ಈಶ್ವರಪ್ಪ
** ಪ್ರಧಾನಿ ಮೋದಿ ಲಂಚಮುಕ್ತ ಆಡಳಿತ ನೀಡಿದ್ದಾರೆ, ಅವರಿಗೇ ಅಧಿಕಾರ ನೀಡಬೇಕು: ಎಸ್​.ಎಂ.ಕೃಷ್ಣ
** ಅಗಸ್ತಾ ವೆಸ್ಟ್‌ ಲ್ಯಾಂಡ್ ಕಾಪ್ಟರ್​ ಹಗರಣ: ಗೌತಮ್ ಖೇತಾನ್​ ಬಂಧಿಸಿದ ಇ.ಡಿ.
** 2ನೇ ಏಕದಿನ ಪಂದ್ಯ: ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 90 ರನ್​ಗಳ ಭರ್ಜರಿ ಗೆಲವು

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18