ಜೈ ಶೇಗುಣಸಿ ಸುದ್ದಿ ಸಂಪದ.. ದಿ: 26-01-19

ಜೈ ಶೇಗುಣಸಿ ಸುದ್ದಿ ಸಂಪದ..
ದಿ: 26-01-19
** ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವದ ಸಂಭ್ರಮ; ಸರ್ವರಿಗೂ ಶುಭಾಶಯಗಳು
** ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ನಿರ್ದಿಷ್ಟ ಗುರಿಯೊಂದಿಗೆ ಹಕ್ಕು ಚಲಾಯಿಸೋಣ - ಕೋವಿಂದ್ ಕರೆ
** ಮಾಜಿ ರಾಷ್ಟ್ರಪತಿ ಪ್ರಣಬ್ ಸೇರಿ ನೇನಾಜಿ ದೇಶಮುಖ್ & ಡಾ. ಭೂಪೇನ್​ ಹಝೇರಿಕಾಗೆ ಭಾರತ ರತ್ನ ಪ್ರಶಸ್ತಿ
** ಬಜೆಟ್​ ಕುರಿತು ರೈತರೊಂದಿಗೇ ನೇರ ಚರ್ಚೆ ನಡೆಸಿದ ಸಿಎಂ ಎಚ್​.ಡಿ ಕುಮಾರಸ್ವಾಮಿ
** ಲೋಕಸಭೆ ಚುನಾವಣೆಗೆ ನಾನು ಎಲ್ಲಿಂದಲೂ ಸ್ಪರ್ಧಿಸುವುದಿಲ್ಲ: ಮಾಜಿ ಸಿಎಂ ಸಿದ್ದು
** ಫೆ.6 ರಿಂದ ಕರ್ನಾಟಕ ಬಜೆಟ್ ಅಧಿವೇಶನ, 8ರಂದು ಬಜೆಟ್ ಮಂಡನೆ
** ಫೆಬ್ರವರಿ 6ರಿಂದ ಬೆಳಗಾವಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ
** ಲೋಕಸಭೆ ಚುನಾವಣೆಗೆ ಮೊದಲ ಅಭ್ಯರ್ಥಿ ಘೋಷಿಸಿದ ಬಿಜೆಪಿ; ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡ ಹುರಿಯಾಳು
** ಪ್ರಧಾನಿ ಮೋದಿಯೊಂದಿಗೆ ಹೋರಾಡುತ್ತೇನೆ ಆದರೆ ಧ್ವೇಷಿಸುವುದಿಲ್ಲ: ರಾಹುಲ್‌ ಗಾಂಧಿ
** ಅರುಣ್​ ಜೇಟ್ಲಿ ಆರೋಗ್ಯ ಸುಧಾರಿಸಲಿ ಎಂದು ಎಲ್ಲರೂ ಹಾರೈಸೋಣ: ಪಿಯುಷ್​ ಗೋಯಲ್​
** ಜನವರಿ 29 ರಂದು ಸುಪ್ರೀಂನಲ್ಲಿ ಅಯೋಧ್ಯ ವಿಚಾರಣೆ, ಸಾಂವಿಧಾನಿಕ ಪೀಠ ಪುನರ್ ರಚನೆ
** 10% ಮೀಸಲಿನ ಸಾಂವಿಧಾನಿಕ ಮಾನ್ಯತೆ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು​; ವಿವರಣೆ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್​

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18