ಜೈ ಶೇಗುಣಸಿ ಸುದ್ದಿ ಸಂಪದ.. ದಿ: 24-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 24-01-19

** ನೇತಾಜಿಯ ಜನ್ಮ ವಾರ್ಷಿಕೋತ್ಸವಕ್ಕೆ ಗೌರವಾರ್ಪಣೆ ಮಾಡಿದ ರಾಷ್ಟ್ರಪತಿ, ಪ್ರಧಾನಿ
** ಯಾವುದೇ ನಿಲ್ದಾಣದಿಂದ ಲಾಲ್​​ಬಾಗ್​ಗೆ 30 ರೂ., ಮತ್ತದೇ ಟಿಕೆಟ್​​ನಿಂದ ವಾಪಸ್​: ಗಣರಾಜ್ಯೋತ್ಸವಕ್ಕೆ ಮೆಟ್ರೋ ಕೊಡುಗೆ
** ಈಗಲ್ಟನ್ ರೆಸಾರ್ಟ್ ನಲ್ಲಿ ಸಣ್ಣ ಅಚಾತುರ್ಯ ನಡೆದಿರುವುದು ನಿಜ: ಸಿಎಂ ಕುಮಾರಸ್ವಾಮಿ
** ಇಂದು ದೋಸ್ತಿ ಸರ್ಕಾರದ ಮಹತ್ವದ ಸಮನ್ವಯ ಸಮತಿ ಸಭೆ
** ತುಮಕೂರು ಎಸ್ ಪಿಗೆ ಸಚಿವ ಸಾ.ರಾ.ಮಹೇಶ್ ಅವಾಜ್, ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ
** ಬಂಧನ ಭೀತಿಯಿಂದ ತಲೆಮರೆಸಿಕೊಂಡ ಕಂಪ್ಲಿ ಶಾಸಕ ಗಣೇಶ್‌!
** ಅಗತ್ಯಬಿದ್ದರೆ ಶಾಸಕ ಗಣೇಶ್ ರೌಡಿ ಶೀಟರ್ ಪಟ್ಟಿಗೆ: ಗೃಹ ಸಚಿವ ಎಂ ಬಿ ಪಾಟೀಲ್
** ಶಾಸಕರ ಮಾರಾಮಾರಿ ಪ್ರಕರಣಕ್ಕೆ ಸಿದ್ದರಾಮಯ್ಯ, ಡಿಕೆಶಿಯೇ ಕಾರಣ: ಜನಾರ್ದನ ರೆಡ್ಡಿ
** ಅರುಣ್ ಜೆಟ್ಲಿ ಅನಾರೋಗ್ಯ ಹಿನ್ನೆಲೆ: ಗೊಯಲ್ ಗೆ ಹಣಕಾಸು ಖಾತೆ
** ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ, ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
** ಪ್ರಿಯಾಂಕಾ ಗಾಂಧಿಗೆ ಮಣೆ, ರಾಹುಲ್ ನಾಯಕತ್ವ ವೈಫಲ್ಯಕ್ಕೆ ಸಾಕ್ಷಿ: ಬಿಜೆಪಿ
** 2019, 2020ರಲ್ಲಿ ಭಾರತ ವೇಗವಾಗಿ ಆರ್ಥಿಕ ಪ್ರಗತಿ- ವಿಶ್ವಸಂಸ್ಥೆ ವರದಿ
** ಮೊದಲ ಏಕದಿನ ಪಂದ್ಯ: ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18