ಜೈ ಶೇಗುಣಸಿ ಸುದ್ದಿ ಸಂಪದ.. ದಿ: 22-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 22-01-19

** ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ; ಇಂದು ಸಂಜೆ 3ರ ವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ, 4.30ಕ್ಕೆ ಅಂತಿಮ ವಿಧಿ ವಿಧಾನ
** ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನ:ತುಮಕೂರಿಗೆ ವಿಶೇಷ ರೈಲು, ಬಸ್ ವ್ಯವಸ್ಥೆ
** ನಡೆದಾಡುತ್ತಿದ್ದ ದೇವರು ಶಿವೈಕ್ಯ: ನಾಳೆ ಶಾಲಾ-ಕಾಲೇಜಿಗೆ ರಜೆ, ಮೂರು ದಿನ ಶೋಕಾಚಾರಣೆ
** ಸಿದ್ದಗಂಗಾ ಶ್ರೀಗಳ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ; ಇಂದು ತುಮಕೂರಿಗೆ ಮೋದಿ
** ನಾಡಿಗಾದ ನಷ್ಟ ಭರಿಸಲು ಸಾಧ್ಯವಿಲ್ಲ, ಭಾರತ ರತ್ನಕ್ಕೆ ಒತ್ತಾಯಿಸುವೆವು: ಶ್ರೀಗಳ ಶಿವೈಕ್ಯಕ್ಕೆ ನಾಯಕರ ಅತೀವ ಬೇಸರ
** ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಅಮಾನತು, ಎಫ್​ಐಆರ್​ ದಾಖಲು
** ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿಲ್ಲ, ಜಗಳದ ವೇಳೆ ಕೆಳಗೆ ಬಿದ್ದರು: ಕುಟುಂಬಸ್ಥರೊಂದಿಗೆ ಹೋಗಿ ಕ್ಷಮೆ ಕೋರುವೆ: ಶಾಸಕ ಗಣೇಶ್
** ಮೇಲ್ವರ್ಗಕ್ಕೆ 10% ಮೀಸಲು: ವಿವರಣೆ ನೀಡುವಂತೆ ಕೇಂದ್ರಕ್ಕೆ ನೋಟಿಸ್​ ನೀಡಿದ ಮದ್ರಾಸ್​ ಹೈಕೋರ್ಟ್​
** ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ
** ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಭಾರತ, ವಿರಾಟ್ ಕೊಹ್ಲಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18