ಜೈ ಶೇಗುಣಸಿ ಸುದ್ದಿ ಸಂಪದ... ದಿ: 20-01-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 20-01-19

** ಗೈರಾದ ಶಾಸಕರಿಗೆ ನೋಟಿಸ್​ ಕೊಟ್ಟ ಕಾಂಗ್ರೆಸ್​
** ಈಗಲ್ಟನ್​ ರೆಸಾರ್ಟ್​ನಲ್ಲೇ ನಡೆಯಿತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ
** ಜೆಡಿಎಸ್​ಗೆ ರೆಸಾರ್ಟ್ ರಾಜಕೀಯ ಅನಿವಾರ್ಯವಲ್ಲ: ಎಚ್‌.ಡಿ. ಕುಮಾರಸ್ವಾಮಿ
** ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳಲು ಕಾಯುತ್ತಿದೆ: ಯಡಿಯೂರಪ್ಪ
** ಬಿಜೆಪಿಯವರಿಗೆ ಸಂ'ಕ್ರಾಂತಿ' ಆಗಲಿಲ್ಲ, ಭ್ರಾಂತಿ ಆಗಿದೆ: ಎಚ್​.ಕೆ.ಪಾಟೀಲ್​
** ಹೈಕಮಾಂಡ್ ಸೂಚನೆ ನೀಡಿದರೆ ಸಚಿವ ಸ್ಥಾನ ತ್ಯಾಗ ಮಾಡುತ್ತೇನೆ: ಡಿ ಕೆ ಶಿವಕುಮಾರ್
** ಕೊಲ್ಕತ್ತಾದಲ್ಲಿ ಮಮತಾ ಮಹಾರ್ಯಾಲಿ: 10ಪಕ್ಷಗಳ 20ನಾಯಕರು ಭಾಗಿ; ಮಹಾಮೈತ್ರಿಗೆ ಕರೆ
** ಮೋದಿ ಸರ್ಕಾರದ ಎಕ್ಸ್​ಪೈರಿ ಡೇಟ್​ ಮುಗಿದಿದೆ: ಕೋಲ್ಕತಾ ರ‍್ಯಾಲಿಯಲ್ಲಿ ಮಮತಾ ವ್ಯಂಗ್ಯ
** ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆಯೋಣ, ದೇಶಕ್ಕಾಗಿ ಒಂದಾಗೋಣ: ಎಚ್​.ಡಿ ದೇವೇಗೌಡ
** ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಮಹಾಘಟಬಂಧನ ಮಾಡಿಕೊಂಡಿದ್ದಾರೆ: ಪ್ರಧಾನಿ ಮೋದಿ
** ಪ್ರತಿಪಕ್ಷಗಳ ರ್ಯಾಲಿಯಲ್ಲಿ ಭಾಗವಹಿಸಿದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮ: ಬಿಜೆಪಿ
** ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ
** ಐಆರ್​ಸಿಟಿಸಿ ಹಗರಣದಲ್ಲಿ ಲಾಲು ಮಧ್ಯಂತರ ಜಾಮೀನು ವಿಸ್ತರಣೆ
** ಮಲೇಷ್ಯಾ ಮಾಸ್ಟರ್ಸ್: ಸೆಮಿಫೈನಲ್ ನಲ್ಲಿ ಸೈನಾಗೆ ಸೋಲು, ಭಾರತದದ ಅಭಿಯಾನ ಅಂತ್ಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18