ಜೈ ಶೇಗುಣಸಿ ಸುದ್ದಿ ಸಂಪದ..‌ ದಿ: 02-01-19

ಜೈ ಶೇಗುಣಸಿ ಸುದ್ದಿ ಸಂಪದ..‌

ದಿ: 02-01-19

** ವಿವಾದದಿಂದ ರದ್ದಾಗಿದ್ದ ಸ್ಟೀಲ್​ ಬ್ರಿಡ್ಜ್​ಗೆ ಮರುಜೀವ: ಸಂಪೂರ್ಣ ವಿವರ ಜನರ ಮುಂದಿಟ್ಟು ಜಾರಿ ಎಂದ ಪರಂ
** ನಿಷ್ಠಾವಂತ ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ: ನ್ಯಾ. ಸಂತೋಷ್​ ಹೆಗ್ಡೆ
** ಮತ್ತೆ ಪ್ರತ್ಯೇಕ ರಾಜ್ಯದ ಕೂಗು: ಮಧೋಳದಲ್ಲಿ ಉತ್ತರ ಕರ್ನಾಟಕ ಧ್ವಜಾರೋಹಣ
** ತೈಲ ಬೆಲೆ ಇಳಿಕೆ: ಬಬೆಂಗಳೂರಲ್ಲಿ ಪೆಟ್ರೋಲ್ 69.26 ರೂ/ಲೀ. ಮತ್ತು ಡಿಸೇಲ್ 63.05 ರೂ./ಲೀ.
** ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿಯ 111 ಮಿಲಿಟರಿ ಯೋಜನೆಗಳಿಗೆ ಚಾಲನೆ
** ಕಾಂಗ್ರೆಸ್‌ ಇಟಾಲಿಯನ್‌ ಮಹಿಳೆ ಬಗ್ಗೆ ಚಿಂತಿಸುತ್ತಿದೆ, ಭಾರತೀಯ ಮುಸ್ಲಿಂ ಮಹಿಳೆ ಬಗ್ಗೆ ಅಲ್ಲ: ಸುಬ್ರಮಣಿಯನ್‌ ಸ್ವಾಮಿ
** ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಇಲ್ಲ: ಪ್ರಧಾನಿ ಮೋದಿ
** ಜನರ ಪ್ರೀತಿ, ಆಶೀರ್ವಾದದೊಂದಿಗೆ ಲೋಕಸಭಾ ಚುನಾವಣೆ ಎದುರಿಸುತ್ತೇವೆ: ಪ್ರಧಾನಿ
** ಹಾಜರಿ ಕೂಗಿದ್ರೆ ವಿದ್ಯಾರ್ಥಿಗಳು ‘ಎಸ್ ಸರ್’ ಬದಲು ‘ಜೈ ಹಿಂದ್’ ಹೇಳ್ಬೇಕು: ಗುಜರಾತ್ ಶಿಕ್ಷಣ ಇಲಾಖೆ ಆದೇಶ
** ರಫೇಲ್​ ಬಗ್ಗೆ ಚರ್ಚೆಗೆ ಬನ್ನಿ ಎಂದ ಜೇಟ್ಲಿ: ನಾವು ಸಿದ್ಧ, ಸಮಯ ನಿಗದಿ ಮಾಡಿ ಎಂದ ಖರ್ಗೆ
** ಬಾಲಿವುಡ್ ಹಿರಿಯ ನಟ ಖಾದರ್‌ ಖಾನ್‌ ಕೆನಡಾದಲ್ಲಿ ನಿಧನ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18