ಜೈ ಶೇಗುಣಸಿ ಸುದ್ದಿ ಸಂಪದ.. ದಿ: 19-01-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 19-01-19
** ಸರ್ಕಾರ ಸ್ಥಿರ ಎಂಬ ಸಂದೇಶ ಸಾರಿದ ಶಾಸಕಾಂಗ ಸಭೆ: ಗೈರಾದ ರಮೇಶ್ ಜಾರಕಿಹೊಳಿ, ಕುಮಟಳ್ಳಿ ಸೇರಿದಂತೆ ನಾಲ್ವರು ಶಾಸಕರಿಗೆ ನೋಟಿಸ್** ರೆಸಾರ್ಟ್ನತ್ತ ತೆರಳಿದ ಕಾಂಗ್ರೆಸ್ ಶಾಸಕರು: ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ
** ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಶಿಫ್ಟ್ ಆಗಿದ್ದನ್ನು ಸ್ವಾಗತಿಸುತ್ತೇನೆ: ಬಿಎಸ್‌ವೈ
** ಸಾವಯವ ಮತ್ತು ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಳ: ಕುಮಾರಸ್ವಾಮಿ
** ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪದಗ್ರಹಣ
** ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ: ಪ್ರಧಾನಿ ಮೋದಿಯವರಿಗೆ ಖುದ್ದು ಭೇಟಿ ಮನವಿ ಸಲ್ಲಿಸುತ್ತೇನೆ- ಸಿಎಂ ಕುಮಾರಸ್ವಾಮಿ
** ಮುಂದಿನ ವರ್ಷದಿಂದ ಶಾಲಾ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡು-ಡ್ಯಾನ್ಸ್ ನಿಷೇಧ
** ಉದ್ಯಮಕ್ಕೆ ಭಾರತ ದೇಶ ಹಿಂದೆಂದಿಗಿಂತಲೂ ಇಂದು ಪ್ರಶಸ್ತವಾಗಿದೆ: ಪ್ರಧಾನಿ ಮೋದಿ
** ಕೋಲ್ಕತಾದಲ್ಲಿ ಇಂದು ಮಮತಾ ನೇತೃತ್ವದಲ್ಲಿ ವಿಪಕ್ಷಗಳ ಒಗ್ಗಟ್ಟಿನ ರ‍್ಯಾಲಿ: ರಾಹುಲ್ ಗಾಂಧಿ ಬೆಂಬಲ
** ದಕ್ಷಿಣದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಅದರೊಂದಿಗೆ ಮೈತ್ರಿಯೂ ಇಲ್ಲ: ಎಐಎಡಿಎಂಕೆ
** ಇ-ಕಾಮರ್ಸ್ ಮಾರುಕಟ್ಟೆ ಪ್ರವೇಶಕ್ಕೆ ರಿಲಯನ್ಸ್ ಸಿದ್ಧತೆ, ಆಮೆಜಾನ್ ಗೆ ಪೈಪೋಟಿ
** ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿದ್ದ ಮಹಿಳೆಯರಿಬ್ಬರಿಗೆ ಪೊಲೀಸ್ ಭದ್ರತೆ ನೀಡುವಂತೆ ಸುಪ್ರೀಂ ಆದೇಶ
** ಮಿಂಚಿದ ಧೋನಿ, ಚಾಹಲ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ
Comments
Post a Comment