ಜೈ ಶೇಗುಣಸಿ ಸುದ್ದಿ ಸಂಪದ.. ದಿ: 17-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 17-01-19

** ಠುಸ್ ಪಟಾಕಿಯತ್ತ ಆಪರೇಷನ್ ಕಮಲ
** 7 ನೇ ವೇತನ ಆಯೋಗ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ
** ಬೇಟಿ ಬಚಾವೋ' ಯೋಜನೆ ಅನುಷ್ಠಾನ: ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿಯ ಗರಿ
** ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಕುಮಾರಸ್ವಾಮಿ
** ಬಿಜೆಪಿಯದ್ದು ಟೆಸ್ಟ್‌ ಮ್ಯಾಚ್‌, ನಮ್ಮದು ಒನ್‌ ಡೇ ಮ್ಯಾಚ್‌: ಯು ಟಿ ಖಾದರ್‌
** ಸಮ್ಮಿಶ್ರ ಸರ್ಕಾರ ಸುಭದ್ರ, ಬಿಜೆಪಿಯ 'ಆಪರೇಷನ್ ಕಮಲ' ವಿಫಲ: ಖರ್ಗೆ
** ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್​ ನೀಡುತ್ತಿದೆ ಬಿಜೆಪಿ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ
** ಬಿಜೆಪಿ ಮುಖಂಡರು ಶಾಸಕರನ್ನು ಪಿಕ್‌ನಿಕ್‌ ಕರೆದುಕೊಂಡು ಹೋಗಿದ್ದಾರೆ: ಸಚಿವ ಎಚ್‌.ಡಿ. ರೇವಣ್ಣ
** ಅತೃಪ್ತರ ಬೇಡಿಕೆ ಈಡೇರಿಸುವ ಭರವಸೆ: 18ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್
** ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ವಾಪಸ್, ಚಿಕಿತ್ಸೆ ಮುಂದುವರಿಕೆ
** ಇಂದು‌ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ
** ಆಪ್ ಜತೆ ಇನ್ನೂ ಮೈತ್ರಿ ಮಾತುಕತೆ ನಡೆದಿಲ್ಲ: ಶೀಲಾ ದೀಕ್ಷಿತ್
** ಸಿಬಿಐಗೆ ನೂತನ ಅಧ್ಯಕ್ಷರ ನೇಮಕಕ್ಕೆ ಜ. 24ಕ್ಕೆ ಆಯ್ಕೆ ಸಮಿತಿ ಸಭೆ
** ವಿರಾಟ್​ ಕೊಹ್ಲಿಗೆ 100 ಶತಕ ಗಳಿಸುವ ಸಾಮರ್ಥ್ಯವಿದೆ: ಅಜರುದ್ದೀನ್​

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18