ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-01-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 15-01-19

** ಇಂದು ನಾಡಿನಾದ್ಯಂತ ಸಡಗರದ ಸಂಕ್ರಾಂತಿ; ಸರ್ವರಿಗೂ ಶುಭಾಶಯಗಳು
** ಅಯ್ಯಪ್ಪ ಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ
** ವಿದೇಶಗಳಲ್ಲೂ ಖ್ಯಾತಿ ಗಳಿಸಿದ್ದ ಸಾವಯವ ಕೃಷಿಕ, ನಾಡೋಜ ನಾರಾಯಣ ರೆಡ್ಡಿ ನಿಧನ
** ರಾಷ್ಟ್ರಪತಿ ಆಡಳಿತ ಮಾಧ್ಯಮ ಸೃಷ್ಟಿ, ಯಾರೂ ಬಿಜೆಪಿಗೆ ಹೋಗಲ್ಲ: ಸಿಎಂ ಕುಮಾರಸ್ವಾಮಿ
** ಕಾಂಗ್ರೆಸ್​​ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ: ಬಿಎಸ್​ವೈ
** ಆಪರೇಷನ್​ ಕಮಲದ ಬಗ್ಗೆ ನಮಗೆ ಏನೂ ಆತಂಕವಿಲ್ಲ: ಪರಮೇಶ್ವರ್​
** ಅಂಬರೀಷ್​ ಕುಟುಂಬಕ್ಕೆ ಪರೋಕ್ಷವಾಗಿ ಟಿಕೆಟ್ ನಿರಾಕರಿಸಿದ ಸಿಎಂ ಎಚ್​ಡಿಕೆ
** ಬಿಡಾಡಿ ಹಸುಗಳನ್ನು ದತ್ತು ಪಡೆಯುವವರನ್ನು ಸನ್ಮಾನಿಸಲಿದೆ ರಾಜಸ್ಥಾನ ಸರ್ಕಾರ
** ಸಿಬಿಐನಿಂದ ವರ್ಮಾರನ್ನು ವಜಾ ಮಾಡಿದ್ದು ಸರಿಯಲ್ಲ, ಅನ್ಯಾಯ: ಕೇಂದ್ರದ ನಡೆ ಖಂಡಿಸಿದ ಬಿಜೆಪಿ ಸಂಸದ ಸ್ವಾಮಿ
** 'ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್'​ ಹಿಂದಿಕ್ಕಿದ 'ಉರಿ-ದ ಸರ್ಜಿಕಲ್​ ಸ್ಟ್ರೈಕ್​' : ಮೂರನೇ ದಿನದ ಗಳಿಕೆ 17 ಕೋಟಿ ರೂ
** ಪ್ರಧಾನಿ ಮೋದಿ ವೆಬ್​ಸೈಟ್​ನ ದತ್ತಾಂಶ ಸುರಕ್ಷಿತಲ್ಲ: ಫ್ರೆಂಚ್ ಹ್ಯಾಕರ್​
** ಫಿಲಿಪ್ ಕೋಟ್ಲರ್ ಪ್ರಶಸ್ತಿಗೆ ಭಾಜನರಾದ ಮೊದಲ ವಿಶ್ವನಾಯಕ ಪ್ರಧಾನಿ ಮೋದಿ
** ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ
** ಇಂದು ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಒತ್ತಡದಲ್ಲಿ ಟೀಂ ಇಂಡಿಯಾ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18