ಜೈ ಶೇಗುಣಸಿ ಸುದ್ದಿ ಸಂಪದ.. ದಿ: 14-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 14-01-19

** ಬೆಳಿಗ್ಗೆ ನಾನು 100%ಬಿಜೆಪಿ ಸೇರುತ್ತೇನೆ ಎಂದ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ಸಂಜೆ ವೇಳೆಗೆ ಉಲ್ಟಾ..
** ಬಿಎಂಟಿಸಿ ಬಸ್ಸು ದರದಲ್ಲಿ ಹೆಚ್ಚಳ ಇಲ್ಲ- ಎನ್. ಎ. ಹ್ಯಾರಿಸ್
** ಬೆಂಗಳೂರಿನಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ಸ್ಟಾರ್ ಏರ್ ವಿಮಾನ ಹಾರಾಟ
** ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ: ಬಿಎಸ್​ವೈ
** ನಿಮ್ಮ ಬಳಿ 80 ಸೀಟು​ ಇದೆ ಎಂದು ದಬ್ಬಾಳಿಕೆ ಮಾಡಬೇಡಿ: ಎ.ಟಿ. ರಾಮಸ್ವಾಮಿ
** ಮಂಗನ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಡಿ.ಸಿ.ತಮ್ಮಣ್ಣ
** ಪ್ರಧಾನಿ ಮೋದಿ ಬಗ್ಗೆ ತಮಾಷೆ ಮಾಡಬೇಡಿ: ಎಚ್​ಡಿಡಿ ವ್ಯಂಗ್ಯ
** ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ:  ಖರ್ಗೆ ವ್ಯಂಗ್ಯ
** ಲೋಕಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಸ್ಪರ್ಧಿಸುವುದಿಲ್ಲ: ಆಮ್‌ ಆದ್ಮಿ ಪಕ್ಷ
** ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಖರ್ಗೆ ಆಗ್ರಹ
** ನನ್ನ ಅಭಿನಯವನ್ನು ಟೀಕಿಸುತ್ತಿರುವವರಿಗೆ ಬಲವಾದ ರಾಜಕೀಯ ಉದ್ದೇಶವಿದೆ: ಅನುಪಮ್ ಖೇರ್
** ಗುರುಗೋವಿಂದರ 350ನೇ ಜಯಂತಿ: 'ಸ್ಮರಣಾರ್ಥ ನಾಣ್ಯ' ಬಿಡುಗಡೆ ಮಾಡಿದ ಪ್ರಧಾನಿ
** ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸ್ಪರ್ಧೆ:  ಗುಲಾಂ ನಬಿ ಆಜಾದ್​
** ವಿಶ್ವ ಬ್ಯಾಂಕ್‌ ಅಧ್ಯಕ್ಷೀಯ ರೇಸ್‌ನಲ್ಲಿ ಟ್ರಂಪ್‌ ಪುತ್ರಿ ಇವಾಂಕ, ಮಾಜಿ ರಾಯಬಾರಿ ನಿಕ್ಕಿ ಹ್ಯಾಲೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18