ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-01-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 12-01-19

** ತಿಪ್ಪರಲಾಗ ಹಾಕಿದ್ರೂ ಬಿಜೆಪಿ ಸರ್ಕಾರ ರಚನೆ ಅಸಾಧ್ಯ: ಈಶ್ವರ್ ಖಂಡ್ರೆ
** ಸಂಕ್ರಾಂತಿ ನಂತರ ಕ್ರಾಂತಿ ಆದರೆ ನೋಡೋಣ: ಸತೀಶ್‌ ಜಾರಕಿಹೊಳಿ
** ಅಲೋಕ್ ವರ್ಮಾಗಿಂತ ರಾಹುಲ್ ಗಾಂಧಿಯೇ ಹೆಚ್ಚು ಅಳುತ್ತಿದ್ದಾರೆ: ಬಿಜೆಪಿ ವ್ಯಂಗ್ಯ
** ಕುಗ್ಗುತ್ತಿರುವ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕೇಂದ್ರದಿಂದ ಮೀಸಲು ಅಸ್ತ್ರ: ಎಚ್‌ಡಿಡಿ
** ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಿ ಕೇಂದ್ರದಿಂದ ಜನರ ದಿಕ್ಕು ತಪ್ಪಿಸುವ ಕೆಲಸ: ಪ್ರಕಾಶ್​ ರಾಜ್​
** ಸಿಬಿಐ ಮುಖ್ಯಸ್ಥರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ನಾಗೇಶ್ವರ್‌ ರಾವ್‌
** ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ
** 2021ರೊಳಗೆ ಗನನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದೇ ಭಾರತದ ಗುರಿ: ಇಸ್ರೋ ಮುಖ್ಯಸ್ಥ
** ಬಾಗಿದ ಬೆನ್ನಿನಿಂದ ಸಿದ್ದಗಂಗಾ ಶ್ರೀ ಶ್ವಾಸಕೋಶದ ಮೇಲೆ ಒತ್ತಡ;ಕೃತಕ ಉಸಿರಾಟ ಮುಂದುವರಿಕೆ
** ಐಟಿ ವಿಚಾರಣೆಗೆ ಹಾಜರಾದ ಯಶ್: ಕಾಲಾವಕಾಶ ಕೇಳಿದ ರಾಕಿಂಗ್​ ಸ್ಟಾರ್​
** ಬಿಎಂಟಿಸಿಗೆ ಹ್ಯಾರಿಸ್ ನೂತನ ಅಧ್ಯಕ್ಷ... ಮೂರು ಧರ್ಮ ಶಾಸ್ತ್ರ ಪ್ರಕಾರ ಅಧಿಕಾರ ಸ್ವೀಕಾರ
** ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು : ಸುಬ್ರಮಣಿಯನ್ ಸ್ವಾಮಿ
** ಮೋದಿ ಏನು ವಾಜಪೇಯಿ ಅಲ್ಲ, ಬಿಜೆಪಿ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ: ಎಂಕೆ ಸ್ಟಾಲಿನ್
** ಸಿಬಿಐ ಸಮಗ್ರತೆಯನ್ನು ಎತ್ತಿಹಿಡಿಯಲು ಮುಂದಾಗಿದ್ದಕ್ಕೆ ಸುಳ್ಳು ಆರೋಪಗಳ ಆಧಾರದಲ್ಲಿ ವರ್ಗಾಯಿಸಲಾಗಿದೆ: ಅಲೋಕ್‌ ವರ್ಮಾ
** ಅಶ್ಲೀಲ ಹೇಳಿಕೆಗೆ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ತಲೆದಂಡ; ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಗೇಟ್ ಪಾಸ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18