ಜೈ ಶೇಗುಣಸಿ ಸುದ್ದಿ ಸಂಪದ.. ದಿ: 11-01-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 11-01-19

** ಶೇಗುಣಸಿಯ ಭರಮು ಶಿರಗುಪ್ಪಿ ಸೇರಿ ಬೆಳಗಾವಿ ಜಿಲ್ಲೆಯ 10ರೈತರಿಗೆ 'ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ' ಗೌರವ
** ಹಿಂದೂ ಮುಖಂಡ ಡಾ.ಪ್ರಭಾಕರ್ ಭಟ್ ಸೇರಿದಂತೆ ಮೂವರಿಗೆ ಕೊಲೆ ಬೆದರಿಕೆ
** ಚುನಾವಣೆ ವೇಳೆ ದಲಿತ ಅಂತಾರೆ, ಆಮೇಲೆ ಸ್ನಾನ ಮಾಡ್ಕೊಂಡ್‌ ಬರ್ತಾರೆ: ರೇವಣ್ಣ ವಿರುದ್ಧ ಎ ಮಂಜು ವಾಗ್ದಾಳಿ
** ಕೇಜ್ರಿವಾಲ್​ರನ್ನು ಭೇಟಿ ಮಾಡಿದ ಪ್ರಕಾಶ್​ ರೈ; ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ
** ಯೇಸುದಾಸ್ 79ನೇ ಜನ್ಮದಿನ: ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಗಾನ ಗಾರುಡಿಗ
** ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್​ ವರ್ಮಾ ವಜಾ
** ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು
** ಹೊಸ ಶಿಕ್ಷಣ ನೀತಿ: 8ನೇ ತರಗತಿವರೆಗೆ ಹಿಂದಿ ಕಡ್ಡಾಯಕ್ಕೆ ಕಸ್ತೂರಿರಂಗನ್ ಸಮಿತಿ ಶಿಫಾರಸು
** ರಂಗನ್‌ ವರದಿಯಲ್ಲಿ ಯಾವುದೇ ಭಾಷೆಯ ಕಡ್ಡಾಯ ಕಲಿಕೆಯ ಪ್ರಸ್ತಾಪವಿಲ್ಲ: ಜಾವಡೇಕರ್‌
** ಸಾಮಾನ್ಯ ವರ್ಗದ ಬಡವರಿಗೆ ಶೇ.10 ಮೀಸಲು ಪ್ರಶ್ನಿಸಿ ಸುಪ್ರೀಂ ನಲ್ಲಿ ಅರ್ಜಿ
** ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶೀಲಾ ದೀಕ್ಷಿತ್​​ ನೇಮಕ
** ಅಯೋಧ್ಯೆ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು, ವಿಚಾರಣೆ ಮತ್ತೆ ಮುಂದಕ್ಕೆ
** ಮತ್ತೊಮ್ಮೆ ಮಿಂಚಿದ ಮೇರಿ: ಎಐಬಿಎ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತೀಯ ಬಾಕ್ಸರ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18