ಜೈ ಶೇಗುಣಸಿ ಸುದ್ದಿ ಸಂಪದ.. ದಿ: 10-01-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 10-01-19
** ಭಾರತ್ ಬಂದ್: ಎರಡನೇ ದಿನ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ, ಹಲವೆಡೆ ಬಸ್ ಗೆ ಕಲ್ಲು** ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನೆಡೆ, ಸ್ಟೀಲ್ ಬ್ರಿಜ್ ನಿರ್ಮಾಣಕ್ಕೆ ಹೈಕೋರ್ಟ್ ತಡೆ
** ಇನ್ನುಮುಂದೆ ಸಿಇಟಿ ಸೇರಿ ಕೆಇಎ ನಡೆಸುವ ಎಲ್ಲಾ ಪರೀಕ್ಷೆಗಳು ಆನ್ ಲೈನ್: ಜಿಟಿ ದೇವೇಗೌಡ
** ದೇವೇಗೌಡರು ಭಸ್ಮಾಸುರ ಇದ್ದಂಗೆ, ಈಗ ಕಾಂಗ್ರೆಸ್ ತಲೆ ಮೇಲೆ ಕೈಯಿಟ್ಟಿದ್ದಾರೆ: ಬಸನಗೌಡ ಪಾಟೀಲ್ ಯಯತ್ನಾಳ್
** ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ
** ಮೇಲ್ವರ್ಗದ ಬಡವರಿಗೂ ಮೀಸಲಾತಿ: ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಕಾಶಿ ಜಗದ್ಗುರು
** ನಾನು ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
** ಬಿಜೆಡಿ ಮಹಾಘಟಬಂಧನಕ್ಕೆ ಸೇರುವುದಿಲ್ಲ: ನವೀನ್ ಪಟ್ನಾಯಕ್
** ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ: ದಿಗ್ವಿಜಯ್ ಸಿಂಗ್
** ಜ.31ರಿಂದ ಸಂಸತ್ ಅಧಿವೇಶನ: ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್
** ತಾಜ್ಮಹಲ್ನಿಂದಾದರೂ ಮೋದಿ ಅವರು ಪ್ರೀತಿ ಪಾಠ ಕಲಿಯಲಿ: ಅಖಿಲೇಶ್ ಯಾದವ್
** ಆದಾಯ ತೆರಿಗೆ ವಂಚನೆ: ಸೋನಿಯಾ, ರಾಗಾಗೆ 100 ಕೋಟಿ ರೂ. ನೋಟಿಸ್ ನೀಡಿದ ಐಟಿ
** ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಮಸೂದೆ ಅಂಗೀಕಾರ
** ಜನರ ಆಶಯಗಳಿಗೆ ಬೆಲೆಕೊಟ್ಟು ರಾಜ್ಯಸಭೆಯಲ್ಲಿ ಮೀಸಲು ಮಸೂದೆಗೆ ಅಂಗೀಕಾರ ದೊರೆಯಲಿದೆ: ಮೋದಿ ವಿಶ್ವಾಸ
Comments
Post a Comment