ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-01-19

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 01-01-19

** ದೇಶಾದ್ಯಂತ ಹೊಸ ವರ್ಷದ ಸಂಭ್ರಮ; ಸರ್ವರಿಗೂ ಶುಭಾಶಯಗಳು.
** ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​. ಲೋಕನಾಥ್​ ನಿಧನ
** ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ, ಕಣ್ಣುಬಿಟ್ಟು ನನ್ನನ್ನು ಗುರುತಿಸಿದ್ದಾರೆ: ಬಿಎಸ್​ವೈ
** ನಿಜವಾದ 'ಚೋರ್​' ಯಾರೆಂದು ಮಿಶೆಲ್​ನಿಂದ ದೇಶಕ್ಕೆ ಗೊತ್ತಾಗಿದೆ: ರಾಹುಲ್​ ವಿರುದ್ಧ ಬಿಎಸ್​ವೈ ವಾಗ್ದಾಳಿ
** ಶ್ರೀರಾಮನನ್ನು ನಿಂದಿಸಿದ ಭಗವಾನ್ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು
** ಕುಟುಂಬ ರಾಜಕಾರಣಕ್ಕೆ ನೆಹರು ಆದಿಗುರು, ಸರ್ದಾರ್ ಪಟೇಲ್‌ಗೆ ಪ್ರಧಾನಿ ಪಟ್ಟ ತಪ್ಪಿಸಿದ್ದು ಗಾಂಧಿ: ಎಸ್‌.ಎಲ್.ಭೈರಪ್ಪ ಟೀಕಾಪ್ರಹಾರ
** ರಾಮಮಂದಿರ ಈಗಲೇ ನಿರ್ಮಿಸಿ, ಮುಂದೆ ಬಹುಮತ ಬಾರದಿರಬಹುದು: ಪೇಜಾವರ ಶ್ರೀ
** ತ್ರಿವಳಿ ತಲಾಕ್ ಮಸೂದೆಗೆ ವಿಪಕ್ಷಗಳ ವಿರೋಧ, ರಾಜ್ಯಸಭಾ ಕಲಾಪ ಮುಂದೂಡಿಕೆ
** ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ಪಾಕ್‌ ಯೋಧರನ್ನು ಮಟ್ಟಹಾಕಿದ ಭಾರತೀಯ ಸೇನೆ
** ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ.5.91 ಇಳಿಕೆ, ಸಬ್ಸಿಡಿ ರಹಿತ ರೂ.120.50 ಇಳಿಕೆ; ತೈಲಬೆಲೆಯೂ ಇಳಿಕೆ.
** ಗೋವುಗಳನ್ನು ಗೋಶಾಲೆಗಳಲ್ಲಿ ಕಾಣಲು ಬಯಸುತ್ತೇನೆ ಹೊರತು ರಾಜ್ಯದ ಬೀದಿಗಳಲ್ಲ: ಕಮಲ್ ನಾಥ್
** ಭಾರತದ ಗಡಿಗೆ ಕಳುಹಿಸಲು ಪಾಕ್'ನಿಂದ 600 ಯುದ್ಧ ಟ್ಯಾಂಕ್ ಖರೀದಿ: ಗುಪ್ತಚರ ಮಾಹಿತಿ
** ಬಾಂಗ್ಲಾದೇಶ ಚುನಾವಣೆಯಲ್ಲಿ ಶೇಖ್ ಹಸೀನಾಗೆ ಗೆಲವು: ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18