ಜೈ ಶೇಗುಣಸಿ ದಿನದ ಸುದ್ದಿ.. ದಿ: 09-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 09-10-18
** ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲೆಗಳು ಸುಟ್ಟು ಭಸ್ಮ** ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದ ಸಮ್ಮಿಶ್ರ ಸರ್ಕಾರ
** ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ: ಬಿಎಸ್ವೈ
** ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿಯಾದರೆ ಜೆಡಿಎಸ್ ಬೆಂಬಲಿಸುತ್ತೇವೆ: ಕಾಗೋಡು ತಿಮ್ಮಪ್ಪ
** ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಇದ್ದಂತೆ: ಜಗದೀಶ ಶೆಟ್ಟರ್
** ಮುಖ್ಯಮಂತ್ರಿ ಕುಮಾರಸ್ವಾಮಿ ಕಾಣೆಯಾಗಿದ್ದಾರೆ ಎಂದು ಟಿವಿಯಲ್ಲಿ ಹಾಕಿ: ಎಂಎಲ್‌ಸಿ ರಘು ಆಚಾರ್ ಸಿಡಿಮಿಡಿ
** ಲೋಕಸಭೆ ಉಪ ಚನಾವಣೆಯಿಂದ ದೂರವಿರಿ: ದೋಸ್ತಿ ಸರ್ಕಾರಕ್ಕೆ ಶಾಸಕ ಸುಧಾಕರ್ ಮನವಿ
** ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ಸ್ವಂತ ಹಣ ಖರ್ಚುಮಾಡಲಿ: ಖರ್ಗೆ
** ಲೋಕಸಭೆ ದಿನಾಂಕ ಘೋಷಣೆ ಬಳಿಕ ಬಿಜೆಪಿ ಜತೆ ಮೈತ್ರಿ ಕುರಿತು ನಿರ್ಧಾರ: ಪಳನಿಸ್ವಾಮಿ
** ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಕೇರಳದ ಒಗ್ಗಟ್ಟು ಮುರಿಯುವ ಯತ್ನ: ಸಿಎಂ ಪಿಣರಾಯಿ ವಿಜಯನ್
** ಅಮೆರಿಕ ನಿರ್ಬಂಧದ ಹೊರತಾಗಿಯೂ ಇರಾನ್ ತೈಲ ಖರೀದಿ: ಧರ್ಮೇಂದ್ರ ಪ್ರಧಾನ್
** ಮುಂದಿನ 30 ವರ್ಷಗಳಲ್ಲಿ ಭೂಮಿಯ ತಾಪಮಾನ 1.5 ಡಿಗ್ರಿ ಏರಿಕೆಯಾಗಲಿದೆ: ವಿಶ್ವಸಂಸ್ಥೆ
** ಏಷ್ಯನ್ ಪ್ಯಾರಾ ಕ್ರೀಡಾಕೂಟ: ಜಾವಲಿನ್ ಥ್ರೋನಲ್ಲಿ ಸಂದೀಪ್ ಚೌಧರಿಗೆ ಚಿನ್ನ
Comments
Post a Comment