ಜೈ ಶೇಗುಣಸಿ ದಿನದ ಸುದ್ದಿ... ದಿ: 08-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 08-10-18

** ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ
** ಲೋಕಸಭೆ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿರುವುದು 18, ಆದರೆ 22-23 ಸ್ಥಾನ ಗೆಲ್ಲುತ್ತೇವೆ: ಬಿಎಸ್‌ವೈ
** ಗೌರಿ ಲಂಕೇಶ್‌ ಹತ್ಯೆ ಆರೋಪಿಗಳಿಗೆ ಚಿತ್ರ ಹಿಂಸೆ: ಪ್ರಮೋದ್‌ ಮುತಾಲಿಕ್‌ ಆರೋಪ
** ಹಿಂದುವಾಗಿ ಹುಟ್ಟಿ ನಾನೇಕೆ ಹಿಂದು ವಿರೋಧಿಯಾಗಲಿ: ಮಾಜಿ ಸಿಎಂ ಸಿದ್ದು
** ರಾಮನಗರ ಉಪಚುನಾವಣೆಗೆ ನಾನೇ ಜೆಡಿಎಸ್​ ಅಭ್ಯರ್ಥಿ: ಅನಿತಾ ಕುಮಾರಸ್ವಾಮಿ
** ಮೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಶ್ರೀರಾಮುಲು
** ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ನೀಡಿ: ಶಾಸಕ ಬಿ.ಸಿ. ಪಾಟೀಲ್​
** ಲೋಕಸಭೆ ಚುನಾವಣೆ 6 ತಿಂಗಳಿರುವಾಗ ಉಪಚುನಾವಣೆ ಸೂಕ್ತವಲ್ಲ: ಜಗದೀಶ್‌ ಶೆಟ್ಟರ್
** ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ: ಬಿ.ಎಸ್​. ಯಡಿಯೂರಪ್ಪ
** ಕೇಂದ್ರದ ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್: ಐವನ್​ ಡಿಸೋಜಾ
** ಶಬರಿಮಲೆ ತೀರ್ಪಿನ ಚರ್ಚೆ: ಪಿಣರಾಯಿ ಆಹ್ವಾನ ತಿರಸ್ಕರಿಸಿದ ಪಂದಳಂ ರಾಜಮನೆತನ
** ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶ : ಸುಪ್ರೀಂ ತೀರ್ಪು ವಿರೋಧಿಸಿ ಪ್ರತಿಭಟನೆ
** ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ: ನರೇಂದ್ರ ಮೋದಿ
** ಮೂರು ವರ್ಷಗಳಲ್ಲಿ ಎಡಪಂಥೀಯ ಭಯೋತ್ಪಾದನೆ ಅಂತ್ಯ: ರಾಜನಾಥ್ ಸಿಂಗ್
** ದೆಹಲಿ: ಎಎಪಿ ಸರ್ಕಾರ ಇಂಧನ ದರ ಇಳಿಸುವಂತೆ ಒತ್ತಾಯ: ಕೇಂದ್ರ ಸಚಿವ ಎತ್ತಿನ ಗಾಡಿ ಏರಿ ಪ್ರತಿಭಟನೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18