ಜೈ ಶೇಗುಣಸಿ ದಿನದ ಸುದ್ದಿ... ದಿ: 07-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 07-10-18

** ಪಿಎಲ್‌ಡಿ ಬ್ಯಾಂಕ್‌ನ ಸಾಲ ಮನ್ನಾ ಇಲ್ಲ: ಸಚಿವ ಶಿವಶಂಕರ ರೆಡ್ಡಿ
** ಸಂಬಳವಿಲ್ಲದೆ ಪರದಾಡುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗೆ ಸರಕಾರದ ಕ್ರಮವೇನು?: ಪಿ ರಾಜೀವ್ ಪ್ರಶ್ನೆ
** ರಾಜ್ಯ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ದಿನಾಂಕ ಪ್ರಕಟ, ನ.3ಕ್ಕೆ ಮತದಾನ
** ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ರಾಘವೇಂದ್ರ ಬಿಜೆಪಿ ಅಭ್ಯರ್ಥಿ: ಬಿಎಸ್ ವೈ
** ಬೆಂಗಳೂರು: ಜ.18ರಿಂದ ನಗರದಲ್ಲಿ ನಡೆಯಲಿದೆ 'ಸಿರಿಧಾನ್ಯ ಮೇಳ'
** ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ-ಬಿಎಸ್​ವೈ
** ಪ್ರೊ. ಭಗವಾನ್‌ರನ್ನು ಒಳಗೆ ಹಾಕಬೇಕು: ಸಂಸದ ಪ್ರಲ್ಹಾದ ಜೋಶಿ
** ರಾಜ್ಯದಲ್ಲಿ ಉಪಚುನಾವಣೆ: ಐದು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ- ಪರಮೇಶ್ವರ್
** ಜಯಲಲಿತಾ ಚಿಕಿತ್ಸೆ ವೇಳೆ ಸಿಸಿಟಿವಿ ಆಫ್​ ಮಾಡುವಂತೆ ಪೊಲೀಸರು ತಿಳಿಸಿದ್ದರು: ಆಸ್ಪತ್ರೆ
** ಸುದ್ದಿಗೋಷ್ಠಿ ಮುಂದೂಡಿಕೆ: ಚುನಾವಣೆ ಆಯೋಗ ಪ್ರಧಾನಿ ಮೋದಿ ಕೈಗೊಂಬೆ ಎಂದು ಕಾಂಗ್ರೆಸ್ ಟೀಕೆ
** ಕಾಂಗ್ರೆಸ್ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ: ಪ್ರಧಾನಿ ಮೋದಿ
** 2019ರ ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಸ್ಪರ್ಧಿಸಲ್ಲ: ಜಿತೇಂದ್ರ ಅಹ್ವಾಡ್
** ಬ್ಯಾಂಕ್, ಮೊಬೈಲ್ ಗೆ ಆಧಾರ್ ಲಿಂಕ್ ಕಡ್ಡಾಯ ಮುಂದುವರೆಯಲಿದೆ: ಅರುಣ್ ಜೇಟ್ಲಿ
** ಮಧ್ಯ ಪ್ರದೇಶ ಚುನಾವಣೆ:ಕಾಂಗ್ರೆಸ್ ಗಾಗಿ ಕಾಯ್ದುಕೊಂಡಿದ್ದು, ಬಿಎಸ್ಪಿ, ಜಿಜಿಪಿ ಜೊತೆ ಸಮಾಲೋಚನೆ - ಅಖಿಲೇಶ್
** ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಹಾಗೂ ರಾಜಕೀಯ ಸ್ಥಿರತೆ ನಾಶ- ಮಮತಾ ಆರೋಪ
** ಅಕ್ಟೋಬರ್ 10ರಿಂದ 15ರ ವರೆಗೆ ಅಮೇಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್
** ರಾಜ್​ಕೋಟ್​ ಟೆಸ್ಟ್​: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಪೃಥ್ವಿ ಷಾ ಪಂದ್ಯ ಶ್ರೇಷ್ಠ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18