ಜೈ ಶೇಗುಣಸಿ ದಿನದ ಸುದ್ದಿ... ದಿ: 04-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 04-10-18

** 2 ಕ್ಷೇತ್ರಗಳ ಉಪಚುನಾವಣೆ: ರಾಮನಗರದಿಂದ ಅನಿತಾ, ಜಮಖಂಡಿಯಿಂದ ಆನಂದ ನ್ಯಾಮಗೌಡ ಕಣಕ್ಕಿಳಿಯುವುವ ಸಾಧ್ಯತೆ
** ರಾಣಿ ಚನ್ನಮ್ಮ ವಿವಿ ಕೇಸರೀಕರಣದ ವಿರುದ್ಧ ಹೋರಾಟ: ಸತೀಶ್ ಜಾರಕಿಹೊಳಿ
** ಜನಪ್ರತಿನಿಧಿಗಳ ಕಾಟವಿಲ್ಲದೇ ಮಲಗಲು ಒಂದು ಕ್ವಾರ್ಟರ್ ಹಾಕಲೇಬೇಕು: ಸಾಹಿತಿ ಕುಂ. ವೀರಭದ್ರಪ್ಪ
** ಅಕ್ಟೋಬರ್  10ರೊಳಗೆ  ಬೆಂಗಳೂರು-ಮಂಗಳೂರು ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ
** ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಅವರ ಆಪ್ತ ಬಿ.ವಿ. ಶ್ರೀನಿವಾಸ ರೆಡ್ಡಿಯನ್ನು ಬಂಧನ
** ಮತ್ತೆ ರಾಮಚಂದ್ರಾಪುರ ಮಠದ ತೆಕ್ಕೆಗೆ ಗೋಕರ್ಣ: ಸುಪ್ರೀಂ ತೀರ್ಪು
** ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ರಮ್ಯಾ
** ಶಬರಿಮಲೆಗೆ ಹೋಗಬಯಸುವ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ: ಕೇರಳ ಸಿಎಂ
** ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜತೆ ಮೈತ್ರಿ ಇಲ್ಲ: ಮಯಾವತಿ
** ಮತ್ತೆ ಕೇರಳದಲ್ಲಿ ಅತಿವೃಷ್ಟಿ ಸಾಧ್ಯತೆ: ಮೂರು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​
** ಮಾನದಂಡಗಳು ನಿಗದಿಯಾಗುವವರೆಗೆ ತುರ್ತು ವಿಚಾರಣೆ ಇಲ್ಲ: ರಂಜನ್​ ಗೊಗೋಯ್​
** ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯಿಂದ 'ಚಾಂಪಿಯನ್ಸ್​ ಆಫ್​ ಅರ್ತ್' ಪ್ರಶಸ್ತಿ ಪ್ರಧಾನ
** ಪರಿಸರ ಸಂರಕ್ಷಣೆಗೆ ಭಾರತೀಯರು ಬದ್ಧ: ಮೋದಿ
** ರಫೇಲ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ: ವಾಯುಸೇನಾ ಮುಖ್ಯಸ್ಥ
** ರಾಮ ಮಂದಿನ ನಿರ್ಮಾಣಕ್ಕೆ ಬಹಿರಂಗವಾಗಿ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ: ಭಾಗವತ್
** ಕ್ರಿಕೆಟ್: ಇಂದಿನಿಂದ ಭಾರತ-ವೆಸ್ಟ ಇಂಡೀಸ್ ಪ್ರಥಮ ಟೆಸ್ಟ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18