ಜೈ ಶೇಗುಣಸಿ ದಿನದ ಸುದ್ದಿ... ದಿ: 30-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 30-10-18

** ತೋಂಟದಾರ್ಯ ಮಠದ 20ನೇ  ಪೀಠಾಧಿಪತಿಯಾಗಿ ಡಾ.ಸಿದ್ಧರಾಮ ಶ್ರೀಗಳು ಪೀಠಾರೋಹಣ
** ರೈತರ ಸಂಪೂರ್ಣ ಸಾಲಮನ್ನಾ ಮಾಡೇ ಮಾಡ್ತೀನಿ, ನಾನು ಪಲಾಯನ ಮಾಡುವುದಿಲ್ಲ: ಸಿಎಂ ಎಚ್​ಡಿಕೆ
** ಶಿವಮೊಗ್ಗದಲ್ಲಿ ಬಿಜೆಪಿಗೆ ಜಯ, ಸರ್ಕಾರ ಉಳಿಯೋಲ್ಲ : ಯಡಿಯೂರಪ್ಪ
** ಕಾಗೋಡು ತಿಮ್ಮಪ್ಪ ಒಪ್ಪಿದರೆ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಸಿದ್ಧ: ಎಚ್ಡಿಕೆ
** ನನ್ನ ಜೀವಕ್ಕೆ ಬೆದರಿಕೆಯಿದೆ, ಮನವಿ ಮಾಡಿದರೂ ರಾಜ್ಯ ಸರ್ಕಾರ ಭದ್ರತೆ ನೀಡುತ್ತಿಲ್ಲ: ಜನಾರ್ದನ ರೆಡ್ಡಿ
** ದೇವೇಗೌಡ, ರೇವಣ್ಣ ರಾಹು-ಕೇತು ಅಲ್ಲವಾದರೇ ಬೇರೆ ಯಾರೆಂದು ಸ್ಪಷ್ಟಪಡಿಸಿ: ಸಿದ್ದರಾಮಯ್ಯಗೆ ಕೆಎಸ್ಇ ಆಗ್ರಹ
** ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾದೇವ್ ಪಾಟೀಲ್ ನಿಧನ
** ಅಯೋಧ್ಯೆ ಭೂ ವಿವಾದ: ಜನವರಿಗೆ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
** ಕಾಶ್ಮೀರ ಹಿಂದೂಗಳ ಆಳ್ವಿಕೆಯಲ್ಲಿ ಶಾಂತಿಯಿಂದಿತ್ತು, ಇತಿಹಾಸದಿಂದ ಕಲಿಯಬೇಕಾಗಿದೆ: ಯೋಗಿ ಆದಿತ್ಯನಾಥ್
** ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: 15 ವರ್ಷ ಹಳೆಯ ಪೆಟ್ರೋಲ್, 10 ವರ್ಷ ಹಳೆಯ ಡೀಸೆಲ್ ವಾಹನಗಳ ನಿಷೇಧ ಹೇರಿದ ಸುಪ್ರೀಂ
** ಚಿದಂಬರಂ ಬಿಜೆಪಿ ಸೇರಲು ಯತ್ನಿಸಿದ್ದರು: ಸುಬ್ರಮಣಿಯನ್ ಸ್ವಾಮಿ
** ಶಬರಿಮಲೆಗೆ ಎಲ್ಲಾ ಧರ್ಮದವರೂ ಹೋಗಬಹುದು: ಕೇರಳ ಹೈಕೋರ್ಟ್
** ಪೂಂಚ್ ಬಳಿ ಪಾಕ್ ಸೇನಾ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತದ ಸೇನೆ ದಾಳಿ
** 4ನೇ ಏಕದಿನ ಪಂದ್ಯ: ವಿಂಡೀಸ್‌ ವಿರುದ್ಧ ಭಾರತಕ್ಕೆ 224 ರನ್‌ಗಳ ಭರ್ಜರಿ ಜಯ. ರೋಹಿತ್, ರಾಯುಡು ಶತಕ. ಕೊಹ್ಲಿ ಪಡೆಯ ಶಿಸ್ತುಬದ್ಧ ಬೌಲಿಂಗ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18