ಜೈ ಶೇಗುಣಸಿ ದಿನದ ಸುದ್ದಿ... ದಿ: 03-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 03-10-18
** ದೇಶಾದ್ಯಂತ ಗಾಂಧಿ ಜಯಂತಿ, ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿಯ ಸಂಭ್ರಮ, ರಾಷ್ಟ್ರಪಿತ, ಮಾಜಿ ಪ್ರಧಾನಿಯ ಸ್ಮರಣೆ** ಕಾಟಾಚಾರಕ್ಕಾಗಿ ನಾನು ಜನತಾ ದರ್ಶನ ಮಾಡಲ್ಲ: ಎಚ್.ಡಿ.ಕುಮಾರಸ್ವಾಮಿ
** ಬ್ಯಾಂಕ್ ನೋಟಿಸ್ ನೀಡಿದ್ರೆ ಡಬ್ಬಕ್ಕೆ ಎಸೆಯಿರಿ: ಸಚಿವ ಎಚ್.ಡಿ.ರೇವಣ್ಣ
** ಉಡುಪಿಯಲ್ಲಿ ಸಚಿವೆ ಜಯಮಾಲಾಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಇರಿಸುಮುರಿಸು
** ರಾಜಕಾರಣದಲ್ಲಿ ಕಿಮ್ಮನೆ, ನಾನು ನಾಲಾಯಕ್: ವೈಎಸ್‌ವಿ ದತ್ತ
** ನಿರುದ್ಯೋಗಿಗಳಿಗೆ 1000 ರು. ಮಾಸಿಕ ಭತ್ಯೆ ನೀಡುವ ಯೋಜನೆಗೆ ಆಂಧ್ರ ಸಿಎಂ ಚಾಲನೆ
** 2014ರ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ ನೈರ್ಮಲೀಕರಣ: ಪ್ರಧಾನಿ ನರೇಂದ್ರ ಮೋದಿ
** ಒಡೆದು ಆಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಸ್ವಾತಂತ್ರ್ಯ ಸಿಗಬೇಕಿದೆ: ಕಾಂಗ್ರೆಸ್
** ನರೇಂದ್ರ ಮೋದಿ ಸರ್ಕಾರದ ಮಹಾತ್ವಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಗೆ ಅನುದಾನ ಕೊರತೆ!
** ಹಿಂಸಾಚಾರಕ್ಕೆ ತಿರುಗಿದ 'ಕಿಸಾನ್ ಕ್ರಾಂತಿ ಪಾದಯಾತ್ರೆ': ರೈತರ ವಿರುದ್ಧ ಅಶ್ರುವಾಯು ಪ್ರಯೋಗ
** ನಾಳೆ ಭಾರತಕ್ಕೆ ರಷ್ಯಾ ಅಧ್ಯಕ್ಷರ ಭೇಟಿ: ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ
** ಲೇಸರ್ ಭೌತಶಾಸ್ತ್ರದಲ್ಲಿ ಸಾಧನೆ ಮಾಡಿದ ಆರ್ಥರ್ ಆ್ಯಶ್‌ಕಿನ್, ಜೆರಾರ್ಡ್ ಮೌರೋ ಮತ್ತು ಡೊನ್ನಾ ಸ್ಟಿಕ್ ಲ್ಯಾಂಡ್‌ಗೆ ನೊಬೆಲ್ ಪ್ರಶಸ್ತಿ ಗರಿ
Comments
Post a Comment